पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಿರುಗೆಜ್ಜೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಿರುಗೆಜ್ಜೆ   ನಾಮಪದ

अर्थ : ಮರ, ಲೋಹ ಮುಂತಾದವುಗಳ ವಿಶೇಷ ಆಕಾರದ ತುಂಡು ಅಥವಾ ಎಲ್ಲಾ ಸ್ವರಗಳನ್ನು ಉತ್ಪತ್ತಿ ಮಾಡುವ ಒಂದೇ ತರಹದ ಸಾಧನದಲ್ಲಿ ಬೇರೆ ವಾದ್ಯಗಳ ನಾದ ಬರುವ ಹಾಗೆ ಉತ್ಪತ್ತಿ ಮಾಡುವ ಸಂಗೀತ

उदाहरणे : ಬಿರ್ಜು ಮಹಾರಾಜರು ಕಾಲಿಗೆ ಗೆಜ್ಜೆಕಟ್ಟಿ ನೃತ್ಯ ಮಾಡಿ ನಮಗೆ ತೋರಿಸಿದರು.

समानार्थी : ಕಾಲಿನ ಗೆಜ್ಜೆ, ಕಿರುಗಂಟೆ, ಗೆಜ್ಜೆ, ನೂಪುರ


इतर भाषांमध्ये अनुवाद :

लकड़ी, धातु आदि के विशिष्ट आकार के टुकड़ों अथवा सब स्वर उत्पन्न करनेवाले एक ही तरह के दूसरे साधनों को बाजे के रूप में प्रयुक्त करने पर उत्पन्न संगीत।

बिरजू महाराज ने हमें घुँघरू तरंग सुनाई।
तरंग

अर्थ : ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು

उदाहरणे : ಅವಳು ಕಾಲಿಗೆ ಕಡಗ ಹಾಕುವುದನ್ನು ಇಷ್ಟ ಪಡುತ್ತಾಳೆ.

समानार्थी : ಕಾಲಿನ ಕಡಗ, ಕಾಲಿನ ಬಳೆ, ಕಾಲುಗೆಜ್ಜೆ, ಕಾಲೊಂದಿಗೆ, ಕಿಂಕಿಣಿ, ಕಿರುಗಂಟೆ, ನೂಪುರ, ಪೈಜಾಣ


इतर भाषांमध्ये अनुवाद :

एक प्रकार का आभूषण जो स्त्रियाँ पैरों में पहनती हैं।

वह पायल पहनना पसंद करती है।
अंदु, अन्दु, जेहर, पाज़ेब, पाजेब, पायजेब, पायल, पैंजना

An ornament worn around the ankle.

ankle bracelet, anklet

चौपाल