सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬೇರು ಸಹಿತ ನಾಶಪಡಿಸುವಿಕೆ,
उदाहरणे : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.
समानार्थी : ಉನ್ಮೂಲನ, ಕೀಳು, ಬೇರ್ಪಡಿಸು
इतर भाषांमध्ये अनुवाद :हिन्दी
जड़ से उखाड़ने या समूल नष्ट करने की क्रिया।
अर्थ : ಯಾವುದಾದರು ಹೂತ್ತಿರುವ ಅಥವಾ ಹೂಳಲ್ಪಟ್ಟಿರುವಂತಹ ವಸ್ತುವನ್ನು ಕಿತ್ತೊಗೆಯುವುದು
उदाहरणे : ಅವನು ಗಿಡವನ್ನು ಕಿತ್ತೊಗೆದನು.
समानार्थी : ಬೇರು ಸಹಿತ ಕೀಳು
इतर भाषांमध्ये अनुवाद :हिन्दी English
किसी ऐसी वस्तु को खींच या निकालकर अलग करना जिसकी जड़ या नीचे का भाग भूमि के भीतर गढ़ा, जमा या धँसा हो।
Pull up (weeds) by their roots.
स्थापित करा