अर्थ : ಯಾರಿಗೆ ಕಾವ್ಯದ ಮೇಲೆ ಒಲವು ಇರುತ್ತದೆಯೋ
उदाहरणे :
ಅವನು ವಿಜ್ಞಾನದ ವಿದ್ಯಾರ್ಥಿಯಾದರು ಕಾವ್ಯ ಪ್ರೇಮಿಯಾಗಿದ್ದಾನೆ.
समानार्थी : ಕಾವ್ಯ ಪ್ರೇಮಿ, ಕಾವ್ಯ ಪ್ರೇಮಿಯಾದ, ಕಾವ್ಯ ಪ್ರೇಮಿಯಾದಂತಹ, ಕಾವ್ಯ ರಸಿಕ, ಕಾವ್ಯ ರಸಿಕನಾದ, ಕಾವ್ಯ ರಸಿಕನಾದಂತ, ಕಾವ್ಯ ರಸಿಕನಾದಂತಹ
इतर भाषांमध्ये अनुवाद :