पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಾಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಾಳು   ನಾಮಪದ

अर्थ : ಸಂತಾನೋತ್ಪತ್ತಿ ಮಾಡುವ ಅಥವಾ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ ಕಾಳು

उदाहरणे : ರೈತನು ಹೊಲದಲ್ಲಿ ಗೋಧಿಯ ಬೀಜವನ್ನು ಬಿತ್ತುತ್ತಿದ್ದಾನೆ

समानार्थी : ಬೀಜ


इतर भाषांमध्ये अनुवाद :

फूलवाले पौधों या अनाजों के वे दाने अथवा वृक्षों के फलों की वे गुठलियाँ जिनसे वैसे ही नये पौधे, अनाज या वृक्ष उत्पन्न होते हैं।

किसान खेत में गेहूँ के बीज बो रहा है।
बीज, बीया, वीज

A mature fertilized plant ovule consisting of an embryo and its food source and having a protective coat or testa.

seed

अर्थ : ಒಂದು ಧಾನ್ಯ ಅದರ ಸಿಪ್ಪೆಯ ಸಹಿತವಾಗಿ ಅಕ್ಕಿಯಾಗುತ್ತದೆ

उदाहरणे : ಆ ವಖಾರ ಅಥವಾ ಕಣಜವು ಧಾನ್ಯದಿಂದ ತುಂಬಿದೆ.

समानार्थी : ಕಾಳುಕಡ್ಡಿ, ಧಾನ್ಯ, ಭತ್ತ


इतर भाषांमध्ये अनुवाद :

एक अनाज जो छिलके सहित चावल होता है।

यह बखार धान से भरा हुआ है।
धान, धान्य, धान्यक, धान्योत्तम, शालि, हैमन

Rice in the husk either gathered or still in the field.

paddy

अर्थ : ಕೆಲಸ ಮೊದಲಾದವುಗಳಿಗೆ ಪ್ರೇರಣೆಯನ್ನು ನೀಡುವುದು ಅಥವಾ ಭಾವ ಯಾವುದಾದರು ಕಾರಣವಶದಿಂದಾಗಿ ಉತ್ಪನ್ನವಾಗಿರುವುದು

उदाहरणे : ಮನೋಹರನ ವ್ಯವಹಾರ ಶೀಲಾಳ ಮನಸ್ಸಿನಲ್ಲಿ ಜುಗುಪ್ಸೆಯ ಬೀಜ ಬಿತ್ತಿತ್ತು.

समानार्थी : ಬೀಜ


इतर भाषांमध्ये अनुवाद :

वह जो किसी काम आदि के लिए प्रेरणा दे या वह भाव आदि जो किसी कारणवश उत्पन्न हो।

मनोहर के व्यवहार ने शीला के मन में घृणा के बीज बो दिए।
बीज

Anything that provides inspiration for later work.

germ, seed, source

अर्थ : ಪಶು-ಪಕ್ಷಿಗಳಿಗೆ ಹಾಕುವ ತಿನಿಸು

उदाहरणे : ಅವನು ಕೋಳಿಗೆ ಕಾಳು ಹಾಕುತ್ತಿದ್ದಾನೆರೈತನು ಎತ್ತಿಗೆ ಬೂಸಾ ತರಲು ಹೋಗಿದ್ದಾನೆ.

समानार्थी : ಬೂಸಾ


इतर भाषांमध्ये अनुवाद :

पशु-पक्षियों को दी जाने वाली खाद्य वस्तु।

वह मुर्गी को चारा डाल रहा है।
किसान बैलों के लिए चारा लाने गया है।
चारा

Food for domestic livestock.

feed, provender

अर्थ : ಮಾವಿನ ವಾಟೆಯ ಒಳಗಿರುವ ಬೀಜ

उदाहरणे : ಮಗು ಮಾವಿನ ವಾಟೆಯನ್ನು ಮುರಿದು ಅದರ ಒಳಗಿನ ಬೀಜವನ್ನು ತೆಗೆಯುತ್ತಿದೆ.

समानार्थी : ಬಿತ್ತನೆ, ಬೀಜ


इतर भाषांमध्ये अनुवाद :

आम की गुठली के अंदर की गिरी।

बच्चा आम की गुठली को तोड़कर बिजली निकाल रहा है।
बिजली

अर्थ : ಯಾವುದಾದರು ಹಣ್ಣು ಅಥವಾ ಧಾನ್ಯದ ಚಿಕ್ಕದಾದ, ದುಂಡಾಗಿರುವ ಖಾದ್ಯವಸ್ತು

उदाहरणे : ಮಗು ತುಂಬಾ ಇಷ್ಟದಿಂದ ದಾಳಿಂಬೆಯ ಕಾಳುಗಳನ್ನು ತಿನ್ನುತ್ತಿದೆ.

समानार्थी : ಬೀಜ


इतर भाषांमध्ये अनुवाद :

कोई छोटी वस्तु विशेषकर गोलाकार।

बच्चा बड़े प्रेम से अनार के दाने खा रहा है।
दाना

अर्थ : ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ

उदाहरणे : ಮೊದಲ ಮಳೆಗೆ ರೈತರು ಬೀಜ ಬಿತ್ತಿದ್ದಾರೆ.

समानार्थी : ಧಾನ್ಯ, ಬೀಜ


इतर भाषांमध्ये अनुवाद :

अनाज का वह खंड जो उससे अलग हो गया हो।

शिकारी ने पेड़ के नीचे दाने बिखेर दिये।
अनाज कण, दाना

A single whole grain of a cereal.

A kernel of corn.
kernel

चौपाल