पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಾಲುದಾರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಾಲುದಾರಿ   ನಾಮಪದ

अर्थ : ವಾಹನಗಳು ಓಡಾಡುವ ದಾರಿಯ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸುವ ಹಾದಿ

उदाहरणे : ವಾಹಾನಾಘಾತದಿಂದ ಬಚಾವಾಗಲು ಪಾದಚಾರಿಗಳು ಕಾಲುದಾರಿಯನ್ನು ಉಪಯೋಗಿಸಬೇಕು.

समानार्थी : ಕಾಲುಹಾದಿ, ಪಾದಾಚಾರಿ ರಸ್ತೆ, ಫುಟ್ಪಾತ್


इतर भाषांमध्ये अनुवाद :

सड़क के किनारे का वह भाग जिनपर लोग पैदल चलते हैं।

सड़क दुर्घटना से बचने के लिए पैदल यात्रियों को फुटपाथ पर चलना चाहिए।
पटरी, फ़ुटपाथ, फुटपाथ

A path set aside for walking.

After the blizzard he shoveled the front walk.
paseo, walk, walkway

अर्थ : ಕಾಡು ಅಥವಾ ಹೊಲಗಳಲ್ಲಿ ಇರುವ ಚಿಕ್ಕದಾದ ರಸ್ತೆ ಜನರ ಓಡಾಡುವಿಕೆಯಿಂದ ಆಗಿರುವಂತಹದ್ದು

उदाहरणे : ಅವಳು ಕಾಲುದಾರಿಯಲ್ಲಿ ತನ್ನ ಗಂಡನಿಗೆ ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಳೆ.


इतर भाषांमध्ये अनुवाद :

जंगलों या खेतों में का वह पतला रास्ता जो लोगों के आने-जाने से बन जाता है।

वह पगडंडी से होकर अपने पति के लिए खाना ले जा रही थी।
खुरहर, पगडंडी, पौदर, स्कंधपथ, स्कन्धपथ

A trodden path.

footpath, pathway

चौपाल