अर्थ : ಕಾಲಿಲ್ಲದವ ಅಥವಾ ಕುಂಟನಾಗಿರುವ ಅವಸ್ಥೆ ಅಥವಾ ಭಾವ
उदाहरणे :
ಅವನು ಕುಂಟನಾಗಿರುವುದರಿಂದ ಅವನಿಗೆ ನೆಡೆಯಲು ಸಾಧ್ಯವಿಲ್ಲ.
समानार्थी : ಕುಂಟ
इतर भाषांमध्ये अनुवाद :
अर्थ : ಕಾಲಿಲ್ಲದ ಅಥವಾ ಕಾಲಿಲ್ಲದಂತಹ
उदाहरणे :
ಹಾವು, ಜಂತುಹುಳು ಜಿಗಣೆ ಇತ್ಯಾದಿ ಕಾಲ್ಲಿದ ಜೀವಿ.
समानार्थी : ಕಾಲಿಲ್ಲದಂತ, ಕಾಲಿಲ್ಲದಂತಹ, ಪಾದರಹಿತ, ಪಾದರಹಿತವಾದ, ಪಾದರಹಿತವಾದಂತ, ಪಾದರಹಿತವಾದಂತಹ, ಪಾದವಿಲ್ಲದ, ಪಾದವಿಲ್ಲದಂತ, ಪಾದವಿಲ್ಲದಂತಹ
इतर भाषांमध्ये अनुवाद :