अर्थ : ಉದ್ಯೋಗಸ್ಥನಲ್ಲ ಅಥವಾ ಉದ್ಯೋಗ ಮಾಡುತ್ತಿಲ್ಲ
उदाहरणे :
ಉದ್ಯೋಗವಿಲ್ಲದ ವ್ಯಕ್ತಿಯ ಜೀವನ ಕಷ್ಟಕಾರ್ಪಣ್ಯಗಳಿಂದ ತುಂಬಿರುತ್ತದೆ.
समानार्थी : ಉದ್ಯೋಗವಿಲ್ಲದ, ಕೆಲಸವುಲ್ಲದ, ಕ್ಯಾಮೆಯಿಲ್ಲದ
इतर भाषांमध्ये अनुवाद :
अर्थ : ಯಾರಿಗೆ ಕೆಲಸ-ಕಾರ್ಯ ಇಲ್ಲವೋ
उदाहरणे :
ಈ ದಿನ ಪೂರ್ತಿ ನನಗೆ ಯಾವ ಕೆಲಸವೂ ಇರಲಿಲ್ಲ.
समानार्थी : ಕಾರ್ಯವಿಲ್ಲದಂತ, ಕಾರ್ಯವಿಲ್ಲದಂತಹ, ಕೆಲಸವಿದಲ್ಲದಂತಹ, ಕೆಲಸವಿಲ್ಲದ, ಕೆಲಸವಿಲ್ಲದಂತ
इतर भाषांमध्ये अनुवाद :