पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಾಯಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಾಯಿಸು   ಕ್ರಿಯಾಪದ

अर्थ : ಬಿಸಿಯಾಗುವ ಕ್ರಿಯೆ

उदाहरणे : ಬೇಸಿಗೆಯ ದಿನಗಳಲ್ಲಿ ಮರಳುಗಾಡಿನ ಭೂಮಿ ತುಂಬಾ ಕಾವೇರುತ್ತದೆ.

समानार्थी : ಕಾವೇರು, ಬಿಸಿಯಾಗಿಸು


इतर भाषांमध्ये अनुवाद :

सामान्य से अधिक तापमान होना या गरम होना।

गरमी के दिनों में रेतीली भूमि सबसे अधिक तपती है।
गरम होना, तपना, तप्त होना

Get warm or warmer.

The soup warmed slowly on the stove.
warm, warm up

अर्थ : ಕಾಯಿಸುವವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಅವಳು ಗ್ವಾಲಾಳಿಂದಲೇ ಹಾಲನ್ನು ಕಾಯಿಸಿಸಿದಳು.


इतर भाषांमध्ये अनुवाद :

औंटने का काम दूसरे से करवाना।

उसने ग्वाला से ही दूध औंटवाया।
औंटवाना, औंटाना

अर्थ : ಬಿಸಿ ಮಾಡುವ ಕ್ರಿಯೆ

उदाहरणे : ಅವನು ಕಬ್ಬಿಣವನ್ನು ಬೆಂಕಿಯಲ್ಲಿ ಕಾಯಿಸುತ್ತಿದ್ದಾನೆ.

समानार्थी : ಕಾವೇರಿಸು, ಬೆಚ್ಚಗೆ ಮಾಡು


इतर भाषांमध्ये अनुवाद :

गरम करना।

वह लोहे को आग में तपा रहा है।
गरम करना, तपाना, तप्त करना

Make warm or warmer.

The blanket will warm you.
warm

अर्थ : ಅನಾವಶ್ಯಕವಾಗಿ ಕಾಯುವ ಪ್ರಕ್ರಿಯೆ

उदाहरणे : ಮಂತ್ರಿಗಳು ಕೆಲಸ ನೀಡುವೆ ಎಂದು ಆಶ್ವಾಸನೆ ನೀಡಿ ಮೋಹನನ್ನು ತಿಂಗಳು ಗಟ್ಟಲೆಯಿಂದ ಕಾಯಿಸುತ್ತಿದ್ದಾರೆ.

समानार्थी : ಸತಾಯಿಸು


इतर भाषांमध्ये अनुवाद :

व्यर्थ का इंतजार कराना।

मंत्रीजी नौकरी का लालच देकर रामू को महीनों से टपा रहे हैं।
टपाना

चौपाल