अर्थ : ಮಧ್ಯ ಭಾರತದ ಒಂದು ನದಿ
उदाहरणे :
ಬೇಸಿಗೆಯ ಕಾಲದಲ್ಲಿ ಚಂಬಳ ನದಿಯಲ್ಲಿ ನೀರು ಆವಿಯಾಗಿ ಕಡಿಮೆಯಾಗುತ್ತದೆ.
समानार्थी : ಕಾಮಧೇನು ನದಿ, ಚಂಬಳ, ಚಂಬಳ ನದಿ
इतर भाषांमध्ये अनुवाद :
मध्य भारत की एक नदी।
गर्मी के दिनों में चंबल का जलस्तर बहुत ही कम हो जाता है।अर्थ : ಪುರಾಣಗಳ ಅನುಸಾರವಾಗಿ ಒಂದು ಹಸು ಎಲ್ಲಾ ಇಚ್ಚೆಗಳನ್ನು ಪೂರೈಸುತ್ತಿತ್ತು
उदाहरणे :
ಕಾಮಧೇನು ಸ್ವರ್ಗದಲ್ಲಿ ವಾಸವಾಗಿತ್ತು.
समानार्थी : ಸುರಭಿ
इतर भाषांमध्ये अनुवाद :
An imaginary being of myth or fable.
mythical being