अर्थ : ಮೃತ ಶರೀರಕ್ಕೆ ಜೀವನ್ನು ಬರಿಸುವುದು
उदाहरणे :
ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.
इतर भाषांमध्ये अनुवाद :
मृत शरीर में जान डालना।
कहानी के अंत में महात्माजी ने मरे व्यक्ति को जीवित किया।अर्थ : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು
उदाहरणे :
ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.
इतर भाषांमध्ये अनुवाद :
विपत्ति या कष्ट आदि में न पड़ने देना।
चौकीदार ने चोरों से गाँववालों को बचाया।Shield from danger, injury, destruction, or damage.
Weatherbeater protects your roof from the rain.अर्थ : ನಷ್ಟ ಅಥವಾ ಅಂತ್ಯ ಅಥವಾ ಭಂಗವಾಗುವುದರಿಂದ ರಕ್ಷಿಸುವ ಅಥವಾ ಸುರಕ್ಷಿತವಾಗಿರುವ ಇಡುವ ಪ್ರಕ್ರಿಯೆ
उदाहरणे :
ಮನೆಯ ಶಾಂತಿಯನ್ನು ಕಾಡುವುದು.
समानार्थी : ರಕ್ಷಿಸು
इतर भाषांमध्ये अनुवाद :
* नष्ट या अंत या भंग होने से बचाना या सुरक्षित रखना।
घर की शांति को बनाए रखिए।अर्थ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
उदाहरणे :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
समानार्थी : ಪಾರು ಮಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು
इतर भाषांमध्ये अनुवाद :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।