पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಾಣಿಕೆ ನೀಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಾಣಿಕೆ ನೀಡು   ಕ್ರಿಯಾಪದ

अर्थ : ದೇವರಿಗೆ ಕಾಣಿಕೆಯ ರೂಪದಲ್ಲಿ ನೀಡುವಂತಹ

उदाहरणे : ಕಾಳಿ ಮಂದಿರದಲ್ಲಿ ತುಂಬಾ ಕಾಣಿಕೆಗಳನ್ನು ನೀಡುತ್ತಾರೆ.

समानार्थी : ಕಾಣಿಕೆ ಕೊಡು, ನೈವೇದ್ಯ ಕೊಡು, ನೈವೇದ್ಯ ನೀಡು


इतर भाषांमध्ये अनुवाद :

किसी के द्वारा श्रद्धापूर्वक देवता, समाधि आदि पर कुछ रखा जाना।

काली मंदिर में बहुत चढ़ावा चढ़ता है।
अर्पित होना, चढ़ना

अर्थ : ಯಾರಿಗಾದರೂ ಯಾವುದಾದರು ವಸ್ತುವನ್ನು ಉಡುಗೊರೆಯ ರೂಪದಲ್ಲಿ ನೀಡುವುದು

उदाहरणे : ರಾಮನ ಹುಟ್ಟು ಹಬ್ಬದಂದು ನಾನು ಒಂದು ಒಳ್ಳೆಯ ಉಡುಗೊರೆಯನ್ನು ನೀಡಬೇಕು.

समानार्थी : ಉಡುಗೊರೆ ಕೊಡು, ಉಡುಗೊರೆ ನೀಡು, ಕಾಣಿಕೆ ಕೊಡು


इतर भाषांमध्ये अनुवाद :

किसी को कोई चीज़ उपहार के रूप में देना।

मुझे राम के जन्मदिन पर एक अच्छा उपहार देना है।
उपहार देना, तोहफा देना, भेंट देना

अर्थ : ಕೊಡುವ ಪ್ರಯತ್ನ ಮಾಡುವುದು

उदाहरणे : ಅವನು ಲಂಚವನ್ನು ಕಾಣಿಕೆಯಾಗಿ ನೀಡುತ್ತಿದ್ದಾನೆ.

समानार्थी : ಕಾಣಿಕೆ ಕೊಡು


इतर भाषांमध्ये अनुवाद :

देने की कोशिश करना।

वह घूस देने की पेशकश कर रहा है।
पेशकश करना

Attempt by employing effort.

We endeavor to make our customers happy.
endeavor, endeavour, strive

चौपाल