पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಾಣಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಾಣಿಕೆ   ನಾಮಪದ

अर्थ : ಏನನ್ನಾದರೂ ಕೊಡುವುದು ಅಥವಾ ಉಡುಗೊರೆಯಾಗಿ ಏನನ್ನಾದರೂ ಕೊಡುವುದು

उदाहरणे : ಮುಖ್ಯ ಅಥಿತಿಗಳು ಕೊಡುಗೆಯನ್ನು ಮಕ್ಕಳಿಗೆ ನೀಡಿದರು.

समानार्थी : ಕೊಡುಗೆ, ಕೊಡುವಿಕೆ, ಪ್ರಧಾನ


इतर भाषांमध्ये अनुवाद :

किसी को कुछ देने की क्रिया।

पुरस्कार प्रदान के लिए मुख्यमंत्री जी को आमंत्रित किया गया है।
अता, देना, प्रदान

The act of giving.

gift, giving

अर्थ : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

उदाहरणे : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

समानार्थी : ಒಪ್ಪಿಸು, ಕೊಡು, ದಾನ, ಸಮರ್ಪಿಸು


इतर भाषांमध्ये अनुवाद :

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण

अर्थ : ಭಕ್ತರು ದೇವರ ಹೆಸರಿನಲ್ಲಿ ನೀಡುವಂತಹ ಸಾಮಗ್ರಿಗಳು

उदाहरणे : ತಿರುಪತಿಯ ದೇವಸ್ಥಾನಕ್ಕೆ ಬೇರೆ ಎಲ್ಲಾ ದೇವಸ್ಥಾನಗಳಿಗೆ ಬರುವುದಕ್ಕಿಂತ ಎರಡು ಪಟ್ಟು ಕಾಣಿಕೆ ಬರುತ್ತದೆ.


इतर भाषांमध्ये अनुवाद :

देवी-देवता के ऊपर चढ़ाई जाने वाली सामग्री।

तिरुपति के मंदिर में सबसे अधिक चढ़ावा चढ़ता है।
अरदास, चढ़ाई, चढ़ाव, चढ़ावा, चौकी

The offerings of the congregation at a religious service.

offertory

अर्थ : ವರನಕಡೆಯವರು ಮದುವೆಯ ಸಮಯದಲ್ಲಿ ವಧುವಿಗೆ ತೊಡಿಸುವ ಆಭರಣಗಳು

उदाहरणे : ನನ್ನ ತಂಗಿಗೆ ಮದುವೆಯಲ್ಲಿ ಒಂದು ಮೊರದಷ್ಟು ಕಾಣಿಕೆ ಬಂದಿತ್ತು.


इतर भाषांमध्ये अनुवाद :

विवाह के अवसर पर वर की ओर से वधू को दिए जाने वाले गहने।

मेरी बहन के लिए एक सूप चढ़ावा आया था।
चढ़ाई, चढ़ाव, चढ़ावा

अर्थ : ಮದುವೆ ಮುಂತಾದ ಶುಭ ಸಮಾರಂದಲ್ಲಿ ವಿಶೇಷ ವ್ಯಕ್ತಿಗಳ ಮೂಲಕ ವಿಶಿಷ್ಟ ಕೆಲಸಗಳನ್ನು ಮಾಡಬೇಕೆಂದು ಪದ್ಧತಿಯ ಪ್ರಕಾರ ನಡೆದುಕೊಂಡು ಬರುತ್ತಿರುವುದು

उदाहरणे : ನಮ್ಮ ಪದ್ಧತಿಯಲ್ಲಿ ಹುಟ್ಟಿದ ಮಗುವಿಗೆ ಕಾಡಿಗೆ ಹಚ್ಚಿ ಕಾಣಿಕೆ ನೀಡುವ ಕಾರ್ಯವನ್ನು ನಾದಿನಿ ಮಾಡುತ್ತಾಳೆ.

समानार्थी : ಉಡುಗರೆ


इतर भाषांमध्ये अनुवाद :

विवाह आदि शुभ अवसरों पर विशिष्ट व्यक्ति द्वारा किया जाने वाला विशिष्ट कार्य जो प्रथा के रूप में चला आ रहा है।

हमारे यहाँ नवजात शिशु को काजल लगाने का नेग ननद करती है।
नेग, नेग-चार, नेग-जोग, नेगचार, नेगजोग

अर्थ : ವಿವಾಹ ಮೊದಲಾದ ಶುಭ ಸಮಾರಂಭಗಳಲ್ಲಿ ಸಂಬಂಧಿಕರಿಗೆ ಹಣ ಮೊದಲಾದವುಗಳನ್ನು ದಕ್ಷಿಣೆಯ ರೂಪದಲ್ಲಿ ನೀಡುವ ರೀತಿ ಅಥವಾ ಪದ್ಧತಿ

उदाहरणे : ವಿವಾಹಾದಿಗಳಲ್ಲಿ ಕೊಡುವ ಕಾಣಿಕೆಯು ತುಂಬಾ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ.

समानार्थी : ಆಹೇರು, ಮಂಗಳ ಕಾರ್ಯಗಳ ದಕ್ಷಿಣೆ, ವಿವಾಹಾದಿಗಳಲ್ಲಿ ಕೊಡುವ ಕಾಣಿಕೆ


इतर भाषांमध्ये अनुवाद :

विवाह आदि के शुभ अवसरों पर संबंधियों और आश्रितों आदि को कुछ धन आदि देने की रीति या प्रथा।

नेग का प्रचलन बहुत पुराना है।
नेग, नेग-चार, नेग-जोग, नेगचार, नेगजोग

अर्थ : ಆ ಧನ್ಯಗಳು ಬ್ರಹ್ಮಣ ಮುಂತಾದವರಿಗೆ ಶುಭಕಾರ್ಯ ಸಂದರ್ಭದಲ್ಲಿ ನೀಡಲಾಗುವುದು

उदाहरणे : ಕಥೆ ಮುಗಿದ ಮೇಲೆ ರಾಮನು ಪಂಡಿತರಿಗೆ ನೂರು ರೂಗಳ ನೋಟನ್ನು ದಕ್ಷಿಣೆಯಾಗಿ ನೀಡಿದನು.

समानार्थी : ದಕ್ಷಿಣೆ


इतर भाषांमध्ये अनुवाद :

वह दान जो ब्राह्मणों आदि को शुभकार्य के समय दिया जाता है।

कथा समाप्ति के बाद राम ने पंडितजी को एक सौ एक रुपये दक्षिणा दी।
दक्षिणा, दच्छिना

Act of giving in common with others for a common purpose especially to a charity.

contribution, donation

चौपाल