पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಾಗದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಾಗದ   ನಾಮಪದ

अर्थ : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು

उदाहरणे : ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು

समानार्थी : ಪೇಪರ್, ಹಾಳೆ


इतर भाषांमध्ये अनुवाद :

घास, बाँस आदि सड़ाकर बनाया हुआ वह महीन पत्र जिस पर चित्र, अक्षर आदि लिखे या छापे जाते हैं।

उसने सादे कागज पर मेरा हस्ताक्षर करवाया।
कागज, कागद, काग़ज़, पेपर

A material made of cellulose pulp derived mainly from wood or rags or certain grasses.

paper

अर्थ : ಕಡಿಮೆ ಉದ್ದ ಮತ್ತು ಹೆಚ್ಚು ಅಗಲವಾಗಿರುವ ಹಾಳೆಯ ಮೇಲೆ ಏನನ್ನೋ ಬರೆದಿರುವರು

उदाहरणे : ಅವನು ಕಾಗದದ ಮೇಲೆ ಅವಶ್ಯಕ ವಸ್ತುಗಳನ್ನು ಬರೆದು ಪಟ್ಟಿ ಮಾಡಿದನು.

समानार्थी : ಚೀಟಿ


इतर भाषांमध्ये अनुवाद :

कागज़ का कम चौड़ा और अधिक लंबा टुकड़ा जिस पर कुछ लिखा हो।

उसने पर्चे पर आवश्यक वस्तुओं की एक सूची बनाई।
चिट, परचा, परची, पर्चा, पर्ची, पुरज़ा, पुरजा, पुर्ज़ा, पुर्जा, रुक़्क़ा, रुक्का

अर्थ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ

उदाहरणे : ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.

समानार्थी : ಕಾಗದ-ಪತ್ರ, ದಾಖಲೆಪತ್ರ, ದಾಸ್ತಾವೇಜು, ಪೇಪರ್, ಮುಖ್ಯ ಪತ್ರ

अर्थ : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು

उदाहरणे : ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.

समानार्थी : ಓಲೆ, ಪತ್ರ


इतर भाषांमध्ये अनुवाद :

वह कागज आदि जिस पर किसी के लिए कोई समाचार या विवरण आदि लिखा हो।

वंदना अपने परदेशी भाई को बराबर पत्र लिखती रहती है।
मंत्री राजदरबार में दूत द्वारा लाई हुई पत्रिका पढ़ने लगा।
खत, ख़त, चिट्ठी, पत्र, पत्रिका, पाती, मकतूब, रिसाला, लेटर

A written message addressed to a person or organization.

Mailed an indignant letter to the editor.
letter, missive

ಕಾಗದ   ಗುಣವಾಚಕ

अर्थ : ಕಾಗದದ ಮೇಲೆ ಲಿಖಿತವಾದ ದಾಖಲೆ

उदाहरणे : ಅವನು ನ್ಯಾಯಾಧೀಶರ ಮುಂದೆ ಎಲ್ಲಾ ಕಾಗದಗಳನ್ನೂ ತೋರಿಸಿದನು.

समानार्थी : ಕಾಗದಂತ, ಕಾಗದಂತಹ


इतर भाषांमध्ये अनुवाद :

कागज पर लिखा हुआ।

उसने न्यायाधीश के सामने कागजी सबूत पेश किए।
कागजी, काग़ज़ी

Set down in writing in any of various ways.

Written evidence.
written

चौपाल