सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ
उदाहरणे : ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.
समानार्थी : ಕಿತ್ತುವಿಕೆ, ಕೀಳುವಿಕೆ, ಸುಲಿಗೆ
इतर भाषांमध्ये अनुवाद :हिन्दी
बलपूर्वक लेने या छीनने की क्रिया।
अर्थ : ಕಸಿದುಕೊಳ್ಳುವ ಕ್ರಿಯೆ ಅಥವಾ ಭಾವ
उदाहरणे : ರೊಟ್ಟಿಯ ಒಂದು ಚಿಕ್ಕ ಚೂರು ಸಿಗುತ್ತಿದ್ದಾ ಹಾಗೆಯೇ ಕಾಗೆಗಳು ಅದನ್ನು ಕಸಿದುಕೊಳ್ಳು ಪ್ರಾರಂಭಿಸಿದವು.
समानार्थी : ಕಿತ್ತುಕೊಳ್ಳುವಿಕೆ
इतर भाषांमध्ये अनुवाद :हिन्दी English
नोचने की क्रिया या भाव।
A small sharp bite or snip.
स्थापित करा