पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಸಿದುಕೊಳ್ಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಸಿದುಕೊಳ್ಳು   ಕ್ರಿಯಾಪದ

अर्थ : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು

उदाहरणे : ಅವನು ಜನರನ್ನು ವಂಚಿಸುತ್ತಾನೆ.

समानार्थी : ಅಪಹರಿಸು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ವಂಚಿಸು, ಸುಲಿದುಕೊಳ್ಳು


इतर भाषांमध्ये अनुवाद :

धोखा देकर माल ले लेना।

वह लोगों को ठगता है।
ऐंठना, झटकना, झाड़ना, ठगना, मूँड़ना, मूड़ना, मूसना, लूटना

अर्थ : ನಿಧಾನವಾಗಿ ಅನುಚಿತ ರೂಪದಿಂದ ಇನ್ನೊಬ್ಬರ ಹಣ, ಸಂಪತ್ತು ಮೊದಲಾದವುಗಳನ್ನು ಕಸಿದುಕೊಳ್ಳುವ ಪ್ರಕ್ರಿಯೆ

उदाहरणे : ಜಮೀನ್ದಾರನು ಕೂಲಿಯವರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾನೆ.

समानार्थी : ಎಳೆದುಕೊಳ್ಳು


इतर भाषांमध्ये अनुवाद :

धीरे-धीरे अनुचित रूप से किसी का धन, सम्पति आदि ले लेना।

जमींदार अपने आराम के लिए गरीबों को चूसते थे।
चूसना

Use or manipulate to one's advantage.

He exploit the new taxation system.
She knows how to work the system.
He works his parents for sympathy.
exploit, work

अर्थ : ಯಾವುದಾದರು ವಸ್ತುವನ್ನು ಇನ್ನೊಬ್ಬರಿಂದ ಕಿತ್ತುಕೊಳ್ಳುವ ಪ್ರಕ್ರಿಯೆ

उदाहरणे : ಅವನು ಒಂದು ಗುಲಾಬಿ ಹೂವನ್ನು ತನ್ನ ಪ್ರೇಯಸಿಯ ಜಡೆಯಿಂದ ಕಸಿದುಕೊಂಡನು.

समानार्थी : ಕಿತ್ತಿಕೊಳ್ಳು, ಕಿತ್ತುಕೊಳ್ಳು


इतर भाषांमध्ये अनुवाद :

किसी वस्तु को स्थिर रखने के लिए उसका कुछ भाग किसी दूसरी वस्तु में गुसेड़ देना।

उसने एक गुलाब का फूल अपने प्रेयसी के जुड़े में खोंस दिया।
खोंसना

चौपाल