अर्थ : ಒಡೆದು ಹೋದ ವಸ್ತುಗಳ ಹಾಗೂ ಬಿದ್ದ ಮನೆಯ ಇಟ್ಟಿಗೆ, ಕಲ್ಲು ಮೊದಲಾದವು ಅಥವಾ ಅದರ ರಾಶಿ
उदाहरणे :
ಬಿದ್ದ ಮನೆಯ ಇಟ್ಟಂಗಿಯಿಂದ ಎರಡು ಶವಗಳನ್ನು ಹೊರತೆಗೆದರು.
समानार्थी : ಪಾಳು, ಬಿದ್ದ ಮನೆಯ ಇಟ್ಟಂಗಿ
इतर भाषांमध्ये अनुवाद :
अर्थ : ಯಾವುದಾದರು ವಸ್ತು ಕೊಡವಿದಾಗ, ಹಾಳಾದಾಗ ಉಳಿಯುವ ಚೂರುಗಳು
उदाहरणे :
ಮರದ ಅವಶೇಷ ಒಲೆ ಉರಿಸಲು ಸಹಾಯವಾಗುತ್ತದೆ
समानार्थी : ಅವಶೇಷ
इतर भाषांमध्ये अनुवाद :