अर्थ : ತುಂಬಾ ಕಷ್ಟ ಪಡುವುದು ಅಥವಾ ಪರಿಶ್ರಮ ಪಡುವ ಪ್ರಕ್ರಿಯೆ
उदाहरणे :
ಒಂದು ತುಂಡು ರೊಟ್ಟಿಗಾಗಿ ಜೀವನದಲ್ಲಿ ದಿನಪೂರ್ತಿ ಬೆವರು ಸುರಿಸಿ ಕಷ್ಟಪಟ್ಟು ಸಂಪಾದಿಸಬೇಕು.
समानार्थी : ದಣಿ
इतर भाषांमध्ये अनुवाद :
अर्थ : ಯಾವುದಾದರು ಕೆಲಸದಲ್ಲಿ ತೊಡಗಿರುವುದು
उदाहरणे :
ರಾಜೀವನು ಮುಂದೆ ಬರುವುದಕ್ಕಾಗಿ ಹಗಲು-ರಾತ್ರಿ ಪರಿಶ್ರಮ ಪಡುತ್ತಾನೆ.
समानार्थी : ಪರಿಶ್ರಮ ಪಡು, ಬೆವರು ಹರಿಸು, ಶ್ರಮ ಪಡು
इतर भाषांमध्ये अनुवाद :
किसी काम में लगे रहना।
राजीव आगे बढ़ने के लिए दिन-रात परिश्रम करता है।Exert oneself by doing mental or physical work for a purpose or out of necessity.
I will work hard to improve my grades.अर्थ : ಹೆಚ್ಚಿನ ಕೆಲಸ ಮಾಡುವ ಸರಾಗತೆ ಮತ್ತು ಸಂತೋಷವಿಲ್ಲದ ಸ್ಥಿತಿ
उदाहरणे :
ಕೆಲಸ ಸಿಗುವ ಮುನ್ನ ನಾನು ತುಂಬಾ ಕಷ್ಟಪಡಬೇಕಿತ್ತು.
समानार्थी : ಶ್ರಮಪಡು
इतर भाषांमध्ये अनुवाद :
मानसिक या शारीरिक पीड़ा की दौर से गुज़रना।
शादी के बाद दो-तीन साल तक गीता ससुराल में बहुत कष्ट सही।