पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಷ್ಟದಾಯಕವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಷ್ಟದಾಯಕವಾದ   ನಾಮಪದ

अर्थ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

उदाहरणे : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

समानार्थी : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ


इतर भाषांमध्ये अनुवाद :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

ಕಷ್ಟದಾಯಕವಾದ   ಗುಣವಾಚಕ

अर्थ : ಯಾವುದು ಕಷ್ಟದಲ್ಲಿದೆಯೋ

उदाहरणे : ಅವನ ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ.

समानार्थी : ಕಷ್ಟದ, ಕಷ್ಟದಂತ, ಕಷ್ಟದಂತಹ, ಕಷ್ಟದಾಯಕ, ಕಷ್ಟದಾಯಕವಾದಂತ, ಕಷ್ಟದಾಯಕವಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ತೊಂದರೆಯ, ತೊಂದರೆಯಂತ, ತೊಂದರೆಯಂತಹ, ತ್ರಾಸದಾಯಕ, ತ್ರಾಸದಾಯಕವಾದ, ತ್ರಾಸದಾಯಕವಾದಂತ, ತ್ರಾಸದಾಯಕವಾದಂತಹ


इतर भाषांमध्ये अनुवाद :

जो कष्ट में हो।

उसकी कष्टग्रस्त स्थिति मुझसे देखी नहीं जाती।
कष्टग्रस्त, कातर, दुःखित, विपन्न

Characterized by or indicative of distress or affliction or danger or need.

Troubled areas.
Fell into a troubled sleep.
A troubled expression.
Troubled teenagers.
troubled

चौपाल