अर्थ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
उदाहरणे :
ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.
समानार्थी : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ
इतर भाषांमध्ये अनुवाद :
The quality of being difficult.
They agreed about the difficulty of the climb.अर्थ : ಯಾವುದು ಬಹು ಬೇಗನೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ
उदाहरणे :
ಈ ಕಠಿಣವಾದ ಪ್ರಶ್ನೆಯ ಉತ್ತರವನ್ನು ಪ್ರಶ್ನೆಯನ್ನು ತಯಾರು ಮಾಡಿದವರ ಹತ್ತಿರವೇ ಕೇಳುವುದು ಉಚಿತ.
समानार्थी : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟಕರವಾದಂತ, ಕಷ್ಟಕರವಾದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ
इतर भाषांमध्ये अनुवाद :
Difficult to analyze or understand.
A complicated problem.अर्थ : ಮಂದ ಗತಿಯಲ್ಲಿ ನಡೆಯುತ್ತಿರುವ ಕಾರಣದಿಂದ ತುಂಬಾ ಸಮಯ ತೆಗೆದುಕೊಳ್ಳುವಂತಹ
उदाहरणे :
ಇದು ತುಂಬಾ ಪ್ರಯಾಸದ ಪ್ರಕ್ರಿಯೆ.
समानार्थी : ಕಠಿಣವಾದ, ಕಷ್ಟಕರ, ಕಷ್ಟವಾದ, ಪ್ರಯಾಸದ, ಪ್ರಯಾಸಪೂರಿತ, ಶ್ರಮಪೂರಿತ, ಶ್ರಮಭರಿತ
इतर भाषांमध्ये अनुवाद :
धीमी गति से चलने के कारण बहुत समय लेने वाला।
यह बहुत ही सुस्त प्रक्रिया है।अर्थ : ಕಷ್ಟ ಅಥವಾ ದುಃಖದಿಂದ ಕೂಡಿದ ಯಾವುದೇ ಸಂಗತಿ ಅಥವಾ ಸ್ಥಿತಿ
उदाहरणे :
ಮುಪ್ಪಿನ ಜೀವನ ಕಷ್ಟಕರವಾದುದು.
समानार्थी : ಕಷ್ಟಕರ, ಕಷ್ಟಕರವಾದಂತ, ಕಷ್ಟಕರವಾದಂತಹ, ದುಃಖಕರ, ದುಃಖಕರವಾದ, ದುಃಖಕರವಾದಂತ, ದುಃಖಕರವಾದಂತಹ
इतर भाषांमध्ये अनुवाद :
Causing or marked by grief or anguish.
A grievous loss.अर्थ : ಕಷ್ಟದ ಜೊತೆ
उदाहरणे :
ಕಠಿಣವಾಗಿ ಈ ಕಾರ್ಯ ಸಮಾಪ್ತಿಯಾಯಿತು.
समानार्थी : ಕಠಿಣದ, ಕಠಿಣವಾಗಿ, ಕಠಿಣವಾದ, ಕಷ್ಟಕರವಾಗಿ, ಕಷ್ಟದ
इतर भाषांमध्ये अनुवाद :