अर्थ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ
उदाहरणे :
ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.
समानार्थी : ಉಪದ್ರವ, ಕಟುವ್ಯಂಗ್ಯ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ
इतर भाषांमध्ये अनुवाद :
Reckless or malicious behavior that causes discomfort or annoyance in others.
devilment, devilry, deviltry, mischief, mischief-making, mischievousness, rascality, roguery, roguishness, shenaniganअर्थ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ
उदाहरणे :
ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
समानार्थी : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ
इतर भाषांमध्ये अनुवाद :
किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।
संकट में दिमाग काम करना बंद कर देता है।An unstable situation of extreme danger or difficulty.
They went bankrupt during the economic crisis.अर्थ : ಸಂಕಟ ಅಥವಾ ಅಪ್ಪತ್ತಿನ ಸಮಯ
उदाहरणे :
ಹಿತೈಷಿಗಳು ಸಂಕಟ ಕಾಲದಲ್ಲಿಯೆ ಪರೀಕ್ಷೆ ಮಾಡುವರು
समानार्थी : ಆಪತ್ತಕಾಲ, ತರ್ತುಕಾಲ, ದುಃಖ, ವಿಪ್ಪತ್ತಿನ ಕಾಲ, ಸಂಕಟ ಕಾಲ, ಸಂಕಟ-ಕಾಲ
इतर भाषांमध्ये अनुवाद :
A state of extreme (usually irremediable) ruin and misfortune.
Lack of funds has resulted in a catastrophe for our school system.अर्थ : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು
उदाहरणे :
ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು
समानार्थी : ಕೆಡುಕು, ಚಿಂತೆ, ತೋಡಕು, ದುಃಖ, ವ್ಯಾಕುಲತೆ, ಸಂಕಟ, ಹಾನಿ
इतर भाषांमध्ये अनुवाद :
मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।
दुख में ही प्रभु की याद आती है।अर्थ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
उदाहरणे :
ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
समानार्थी : ಅಡಚನೆ, ಅಡೆತಡೆ, ಅಡ್ಡಿ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ
इतर भाषांमध्ये अनुवाद :
Any structure that makes progress difficult.
impediment, impedimenta, obstructer, obstruction, obstructorअर्थ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
उदाहरणे :
ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.
समानार्थी : ಕಠಿಣ, ಕಠಿಣತೆ, ಕಠೋರತೆ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ
इतर भाषांमध्ये अनुवाद :
The quality of being difficult.
They agreed about the difficulty of the climb.अर्थ : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ
उदाहरणे :
ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.
समानार्थी : ಅಳಲು, ದುಃಖ, ವ್ಯಥೆ, ವ್ಯಸನ, ಶೋಕ
इतर भाषांमध्ये अनुवाद :
An emotion of great sadness associated with loss or bereavement.
He tried to express his sorrow at her loss.