अर्थ : ಯಾವುದೋ ಒಂದರಲ್ಲಿ ಕವಚ ಅಥವಾ ಆವರಣ ಇರುವುದಿಲ್ಲ
उदाहरणे :
ಅವನು ಬೇಯಿಸಿ ಸಿಪ್ಪೆ ತೆಗೆದ ಮೊಟ್ಟೆಯನ್ನು ತಿನ್ನುತ್ತಿದ್ದಾನೆ
समानार्थी : ಮೇಲ್ಹೊದಿಕೆಯಿಲ್ಲದ, ಸಿಪ್ಪೆ ತೆಗೆದ
इतर भाषांमध्ये अनुवाद :
अर्थ : ಯಾರೋ ಕವಚ ಧಾರಣೆ ಮಾಡಿಲ್ಲ ಅಥವಾ ಧರಿಸಿಲ್ಲ
उदाहरणे :
ಕವಚಹೀನ ಯೋಧನ ಎದೆಗೆ ಶತೃಗಳು ಚಾಕುವಿನಿಂದ ಇರಿದರು.
इतर भाषांमध्ये अनुवाद :