अर्थ : ಯಾವುದೋ ಒಂದು ಸಂದರ್ಭ, ಕಾರ್ಯ, ಸಮಯ ಮುಂತಾದವುಗಳು ಕೈಯಿಂದ ಬಿಟ್ಟು ಹೋಗುವ ಪ್ರಕ್ರಿಯೆ
उदाहरणे :
ಅವನು ಸದಾವಕಾಶವನ್ನು ಕಳೆದುಕೊಂಡ.
समानार्थी : ಕಳೆದುಕೊಳ್ಳು
इतर भाषांमध्ये अनुवाद :
अर्थ : ನಮ್ಮ ಯಾವುದಾದರು ವಸ್ತು ಕಣ್ಮರೆಯಾಗುವ ಅಥವಾ ಕಳೆದು ಹೋಗುವ ಕ್ರಿಯೆ
उदाहरणे :
ನನ್ನ ಐದುಸಾವಿರ ರೂಪಾಯಿ ಕಳೆದು ಹೋಯಿತು.
समानार्थी : ಕಣ್ಮರೆಯಾಗು, ಕೈ ತಪ್ಪಿಹೋಗು, ಹಾಳುಮಾಡಿಕೊ
इतर भाषांमध्ये अनुवाद :