पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಳೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಳೆ   ನಾಮಪದ

अर्थ : ತೋಟ, ಹೊಲ ಮುಂತಾದವುಗಳಲ್ಲಿ ಬೆಳೆಯುವ ಹುಲ್ಲು ಅಥವಾ ಅದೇ ತರಹದ ಗಿಡ

उदाहरणे : ರೈತನು ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳುತ್ತಿದ್ದಾನೆ.


इतर भाषांमध्ये अनुवाद :

खेतों आदि में उगने वाली घास या इस तरह के अन्य पौधे।

किसान खेत में से खर-पतवार निकाल रहा है।
खर-पतवार, खरपत, खरपतवार, खरपात, घास-पात, घास-फूस, घासफूस, पतवार

Any plant that crowds out cultivated plants.

weed

अर्थ : ಒಳ್ಳೆಯ ವೃದ್ಧಿ ಅಥವಾ ವಿಕಾಸ ಅಥವಾ ಪ್ರಕಾಶಮಾನವಾಗಿ ಬೆಳಗುವ ಕ್ರಿಯೆ

उदाहरणे : ವಿಶ್ವಕಪ್ಪ್ ಗೆದ್ದ ಧೋನಿ ಮುಖದಲ್ಲಿ ಒಂದು ಕಳೆ ಬಂತು.


इतर भाषांमध्ये अनुवाद :

अच्छी वृद्धि या विकास या चमकने की क्रिया।

विश्वकप में जीत ने धोनी को एक नई चमक दी।
चमक

ಕಳೆ   ಕ್ರಿಯಾಪದ

अर्थ : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು

उदाहरणे : ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.

समानार्थी : ಕಡಿಮೆ ಮಾಡು, ಕುಂದಿಸು, ಕುಗ್ಗಿಸು, ವಜಾ ಮಾಡು


इतर भाषांमध्ये अनुवाद :

अधिक मान,संख्या आदि में से छोटा मान,संख्या आदि निकालकर अलग करना।

उसने हिसाब करने के लिए पन्द्रह में से सात घटाया।
घटान करना, घटाना

Make a subtraction.

Subtract this amount from my paycheck.
deduct, subtract, take off

अर्थ : ನೆನಪಿನಲ್ಲಿದೆ ಕಳೆದುಹೋಗುವುದು

उदाहरणे : ನನ್ನ ಕೀ ಕಳೆದುಹೋಗಿದೆ.

समानार्थी : ಕಳೆದುಹೋಗು, ಮಾಯವಾಗು


इतर भाषांमध्ये अनुवाद :

असावधानीवश या याद न रहने से खो जाना।

मेरी चाबी कहीं गुम गई।
खोना, गुम होना, गुमना, बिसरना, भुलाना, भूलना

अर्थ : ಜೀವನದಲ್ಲಿ ಹಲವಾರು ಹಂತಗಳನ್ನು ಕಳೆದಿರು ಪ್ರಕ್ರಿಯೆ

उदाहरणे : ಅವನು ತನ್ನ ಬಾಲ್ಯದ ದಿನಗಳನ್ನು ತುಂಬಾ ಬಡತನದಲ್ಲೆ ಕಳೆದ.


इतर भाषांमध्ये अनुवाद :

निर्वाह करना या व्यतीत करना।

उसने अपना बचपन बहुत गरीबी में बिताया।
काटना, गुज़ारना, गुजारना, निकालना, निर्वाह करना, बिताना, व्यतीत करना

अर्थ : ಲಾಕ್ಷಣಿಕ ಅರ್ಥದಲ್ಲಿ ಯಾವುದೇ ಘಟನೆ, ಮಾತು ಇತ್ಯಾದಿಗಳ ಫಲಗಳನ್ನು ಅನುಭವಿಸುವ ಕ್ರಿಯೆ

उदाहरणे : ಆ ದಿನಗಳನ್ನು ಹೇಗೆ ಕಳೆದೆವು ಎಂಬುದು ನಮಗೆ ಗೊತ್ತಿದೆ


इतर भाषांमध्ये अनुवाद :

लाक्षणिक अर्थ में किसी घटना, बात आदि का फल-भोग सहन किया जाना।

उन दिनों हम पर जो बीती थी, वह हम ही जानते हैं।
गुजरना, गुज़रना, बीतना

अर्थ : ಅಧಿಕ ಮಾನ, ಸಂಖ್ಯೆ ಮೊದಲಾದವುಗಳಲ್ಲಿ ಚಿಕ್ಕ ಮಾನ, ಸಂಖ್ಯೆ ಮೊದಲಾದವುಗಳನ್ನು ತೆಗೆಯುವ ಅಥವಾ ಬೇರೆ ಮಾಡುವ ಕ್ರಿಯೆ

उदाहरणे : ಹತ್ತರಲ್ಲಿ ಐದನ್ನು ಕಳೆದಾಗ ಎಷ್ಟು ಉಳಿಯುತ್ತದೆ?


इतर भाषांमध्ये अनुवाद :

अधिक मान, संख्या आदि में से छोटे मान, संख्या आदि का निकलकर अलग होना।

दस में से पाँच घटे कितने बचे?
कम होना, घटना, जाना

ಕಳೆ   ಗುಣವಾಚಕ

अर्थ : ನೆಲೆಕ್ಕೆ ಅಂಟಿಕೊಂಡು ಹೊರಡಿರುವಂತಹ

उदाहरणे : ಹೊಲದಲ್ಲಿ ಕಳೆಯ ಗಿಡಗಳು ಹರಡಿಕೊಂಡಿವೆ.


इतर भाषांमध्ये अनुवाद :

जमीन पर सटकर फैलनेवाला।

खेत में विसर्पी पौधे फैले हुए हैं।
विसर्पी

चौपाल