पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಳುಹಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಳುಹಿಸು   ನಾಮಪದ

अर्थ : ಆಪಾದಿತನನ್ನು ಹಿಡಿದು ನ್ಯಾಯಾಲಕ್ಕೆ ವಿಚಾರಣೆಗಾಗಿ ಕಳುಹಿಸಿ ಕೊಡುವ ಕ್ರಿಯೆ

उदाहरणे : ಪೋಲೀಸರು ಆಪಾದಿತನನ್ನು ನ್ಯಾಯಾಲಕ್ಕೆ ಈಗ ತಾನೇ ಕಳುಹಿಸಿ ಕೊಟ್ಟಿದ್ದಾರೆ.

समानार्थी : ಕಳಿಸು


इतर भाषांमध्ये अनुवाद :

अभियुक्त को पकड़कर न्यायालय में विचार के लिए भेजे जाने की क्रिया या भाव।

पुलिस ने अभियुक्त को चलान के लिए अभी-अभी न्यायालय भेजा है।
चलान, चालान

ಕಳುಹಿಸು   ಕ್ರಿಯಾಪದ

अर्थ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरणे : ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.

समानार्थी : ಓಡಿಸು, ಹೊರೆಗೆ ಹಾಕು


इतर भाषांमध्ये अनुवाद :

निकालने का काम दूसरे से कराना।

सास ने बहू पर झूठा आरोप लगा कर उसे घर से निकलवा दिया।
निकलवाना

अर्थ : ಹಿಡಿದುಕೊಡುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಆಟಗಾರನು ನಿಯಮವನ್ನು ಮುರಿದ ಕಾರಣ ರೇಫ್ರಿ ಅವನಿಗೆ ಪೇವಿಲಿಯನ್ ದಾರಿ ತೋರಿಸಿದ.

समानार्थी : ದಾರಿ ತೋರಿಸು


इतर भाषांमध्ये अनुवाद :

पकड़ने का काम किसी दूसरे से करवाना।

रेफ्री ने खिलाड़ी को अनुशासन भंग करने पर पैविलियन की राह पकड़वाई।
पकड़वाना

अर्थ : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ

उदाहरणे : ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.

समानार्थी : ಏರಿಸು, ಮೇಲೆ ಒಯ್ಯು


इतर भाषांमध्ये अनुवाद :

पद, मर्यादा, वर्ग आदि में बढ़ाना।

उसे एकदम से छठी कक्षा में चढ़ा दिया।
चढ़ाना

Give a promotion to or assign to a higher position.

John was kicked upstairs when a replacement was hired.
Women tend not to advance in the major law firms.
I got promoted after many years of hard work.
advance, elevate, kick upstairs, promote, raise, upgrade

अर्थ : ಯಾವುದೋ ಒಂದು ಪ್ರಕಾರದಿಂದ ದೂರ ಮಾಡು ಅಥವಾ ತೊಲಗಿಸು ಅಥವಾ ಹಿಂದೆ ಹಾಕಲು ಪ್ರಯತ್ನಿಸು ಅಥವಾ ಹಿಮ್ಮಟ್ಟುವ ಪ್ರಕ್ರಿಯೆ

उदाहरणे : ನಾನು ಅವರನ್ನು ಒಂದೆರೆಡು ಮಾತುಗಳನ್ನಾಡಿಸಿ ಹೊರಗೆ ಕಳುಹಿಸಿದೆ.

समानार्थी : ಅಟ್ಟು


इतर भाषांमध्ये अनुवाद :

जैसे–तैसे दूर करना या हटाना या पीछा छुड़ाने के लिए रवाना करना या पीछा छुड़ाना।

मैंने उन्हें दो चार बातें करके चलता किया।
चलता करना

अर्थ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕಳುಹಿಸುವುದು ಅಥವಾ ಮಾತನ್ನು ಯಾವುದಾದರು ಮಾಧ್ಯಮದಿಂದ ರವಾನಿಸುವುದು ಅಥವಾ ಕಳುಹಿಸಿವುದು

उदाहरणे : ರಾಮನು ಅಂಗದನನ್ನು ದೂತನ ರೂಪದಲ್ಲಿ ರಾವಣನ ಬಳಿ ಕಳುಹಿಸಿದನು.ನಾನು ಒಂದು ಪತ್ರವನ್ನು ಕಳುಹಿಸಿದ್ದೇನೆ.

समानार्थी : ಕಳುಹು, ರವಾನಿಸು


इतर भाषांमध्ये अनुवाद :

कोई वस्तु, व्यक्ति आदि को एक स्थान से दूसरे स्थान के लिए रवाना करना या बात आदि किसी के माध्यम से पहुँचवाना या कहलवाना।

राम ने दूत के रूप में अंगद को रावण के पास भेजा।
मैंने एक पत्र भेजा है।
पठाना, भेजना, रवाना करना

Transport commercially.

send, ship, transport

अर्थ : ಯಾರದ್ದಾದರು ಮನಸ್ಸಿನಲ್ಲಿ ವಿರಕ್ತಿಯನ್ನು ಉತ್ಪತ್ತಿ ಮಾಡಿ ಅವರನ್ನು ಅಲ್ಲಿಂದ ಕಳುಹಿಸುವ ಅಥವಾ ಓಡಿಸುವ ಪ್ರವೃತ್ತಿ

उदाहरणे : ಈ ಜನರು ಕೆಸರಗಾರನನ್ನು ಉಳಿಯಲು ಬಿಡುವುದಿಲ್ಲ, ಅವನು ಬರುತ್ತಿದ್ದ ಹಾಗೆಯೇ ಅವನ್ನು ಓಡಿಸುತ್ತಾರೆ.

समानार्थी : ಓಡಿಸು, ದೂರಮಾಡು, ಹೊರ ಹಾಕು


इतर भाषांमध्ये अनुवाद :

किसी के मन में विरक्ति उत्पन्न करके उसे कहीं से चले जाने या भगाने में प्रवृत्त करना।

ये लोग नये नौकर को टिकने नहीं देते, उसे आते ही चटका देते हैं।
चटका देना, चटकाना

अर्थ : ಬೇರೆಯವರುನ್ನು ಕಳುಹಿಸುವ ಕೆಲಸ ಮಾಡಿಸು

उदाहरणे : ತಾಯಿಯು ವಿದ್ಯಾರ್ಥಿನಿಲಯದಲ್ಲಿರುವ ತನ್ನ ಮಗಳಿಗೆ ಕೊಡಲು ಮುಂಶೀಜೀಯವರ ಕೈಯಕಲ್ಲಿ ಹಣವನ್ನು ಕಳುಹಿಸಿದಳು.


इतर भाषांमध्ये अनुवाद :

किसी को भेजने में प्रवृत्त करना।

माँ ने छात्रावास में रह रही बेटी के पास मुंशीजी से पैसे भिजवाये।
चलाना, पहुँचवाना, भिजवाना, भिजाना, भेजवाना

चौपाल