अर्थ : ಚಿಂತೆ ಮಾಡುವ ವಿಷಯ
उदाहरणे :
ನೀವು ನಿಮ್ಮ ಚಿಂತೆ ಹೇಳಿದರೆ ಅದರ ಪರಿಹಾರಕ್ಕಾಗಿ ಪ್ರಯತ್ನಿಸಬಹುದು.
इतर भाषांमध्ये अनुवाद :
A situation or condition that is complex or confused.
Her coming was a serious complication.अर्थ : ಮನಸ್ಸಿನಲ್ಲಾಗಲಿ ದೇಹದಲ್ಲಾಗಲಿ ನೆಮ್ಮದಿ ಇಲ್ಲದ ಭಾವ ಅಥವಾ ಸ್ಥಿತಿ
उदाहरणे :
ಭಯೋತ್ಪಾದಕರ ಆತಂಕ ಇರುವ ಕಾರಣ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ.
समानार्थी : ಆತಂಕ, ನೆಮ್ಮದಿಯಿಲ್ಲದಿರುವುದು
इतर भाषांमध्ये अनुवाद :
चित्त के अस्थिर होने का भाव।
व्यग्रता के कारण मैं सही निर्णय नहीं ले पा रहा हूँ।Feelings of anxiety that make you tense and irritable.
disquietude, edginess, inquietude, uneasiness