अर्थ : ಎತ್ತು, ಹಸು ಮತ್ತು ಕುದುರೆ ಮುಂತಾದವುಗಳ ಬಾಯಿಗೆ ಜಾಳಿಗೆ ಹಾಕುವರು
उदाहरणे :
ರೈತನು ನೇಗಿಲನ್ನು ಜೋಡಿಸುವ ಸಮಯದಲ್ಲಿ ತನ್ನ ಎತ್ತುಗಳಿಗೆ ಬಾಯಿಬುಟ್ಟಿಯನ್ನು ಕಟ್ಟಿದ ಏಕೆಂದರೆ ಅವು ಪಕ್ಕದ ಹೊಲದ ಬೆಳೆಯನ್ನು ತಿಂದು ನಾಶ ಮಾಡಬಾರದೆಂದು.
समानार्थी : ಬಾಯಿಜಾಳ, ಬಾಯಿಬುಟ್ಟಿ
इतर भाषांमध्ये अनुवाद :
A leather or wire restraint that fits over an animal's snout (especially a dog's nose and jaws) and prevents it from eating or biting.
muzzle