अर्थ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ
उदाहरणे :
ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.
समानार्थी : ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ
अर्थ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು
उदाहरणे :
ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.
समानार्थी : ಕರಗಿಸು, ಕೂಡಿಸು, ಬೆರೆಸು, ಮಿಶ್ರಣ ಮಾಡು
इतर भाषांमध्ये अनुवाद :
किसी द्रव पदार्थ में कोई वस्तु हिलाकर मिलाना।
हम शरबत बनाने के लिए पानी में शक्कर घोलते हैं।अर्थ : ಒಂದು ವಸ್ತುವಿಗೆ ಇನ್ನೊಂದು ವಸ್ತುವನ್ನು ಹಾಕಿ ಬೆರೆಸುವ ಪ್ರಕ್ರಿಯೆ
उदाहरणे :
ಗುಲಾಬಿ ಹಬ್ಬವನ್ನು ಮಾಡುವುದಕ್ಕಾಗಿ ಅವರು ಕೆಂಪು ಮತ್ತು ಬಿಳಿ ಬಣ್ಣವನ್ನು ಬೆರೆಸುತ್ತಿದ್ದಾರೆ.ಹಾಲು ಮಾರುವವನು ಹಾಲಿಗೆ ನೀರನ್ನು ಬೆರೆಸುತ್ತಿದ್ದಾನೆ.
समानार्थी : ಕೂಡಿಸು, ಬೆರೆಸು, ಮಿಶ್ರಣ ಮಾಡು
इतर भाषांमध्ये अनुवाद :
अर्थ : ನೀರು ಅಥವಾ ಇತರೆ ದ್ರವ್ಯಗಳಿಂದ ಇನ್ನೊಂದು ಗಟ್ಟಿ ಪದಾರ್ಥವನ್ನು ಮೆತ್ತಗಾಗುವಂತೆ ಕಲೆಸಿಡುವುದು
उदाहरणे :
ಕುಂಬಾರನು ಕುಡಿಕೆಗಳನ್ನು ಮಾಡಲು ಮಣ್ಣನ್ನು ಕಲೆಸುತ್ತಿದ್ದಾನೆ.
इतर भाषांमध्ये अनुवाद :