सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ನಾಟ್ಯರಂಗಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ವ್ಯಕ್ತಿ
उदाहरणे : ರಂಗಕರ್ಮಿಯು ನಾಟಕದ ವೇದಿಕೆ ಮೇಲೆ ನಿಂತುಕೊಂಡಿದ್ದಾರೆ.
समानार्थी : ರಂಗಕರ್ಮಿ
इतर भाषांमध्ये अनुवाद :हिन्दी
रंगमंच से जुड़ा व्यक्ति।
अर्थ : ಅ ಕಲೆಗಾರ ಕಲೆಯನ್ನು ಸಿದ್ಧಿಮಾಡಿಕೊಂಡಿದ್ದಾನೆಲಲಿತಕಲೆಗಳನ್ನು ತಿಳಿದವನು
उदाहरणे : ಸಮಾಜದಲ್ಲಿ ಕಲಾಕಾರರಿಗೇನು ಕಡಿಮೆ ಇಲ್ಲ.
समानार्थी : ಕಲಾಕಾರ, ಕಲಾನಿಪುಣ, ಕಲೆಯಗುರು
इतर भाषांमध्ये अनुवाद :हिन्दी English
वह कलाकार जिसे सिद्धि हुई हो।
An artist of consummate skill.
अर्थ : ಅವನು ಕಲಾಪೂರ್ಣತೆಯ ಕೆಲಸವನ್ನು ಮಾಡುತ್ತಾನೆ
उदाहरणे : ಸಂಗೀತ ಸಂಧ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಕಲಾವಿದರಿಗೆ ಪುಷ್ಪಗುಚ್ಚವನ್ನು ನೀಡಿ ಸನ್ಮಾನಿಸಲಾಯಿತು.
समानार्थी : ಕಲೆಗಾರ
वह जो कलापूर्ण कार्य करता हो।
A person whose creative work shows sensitivity and imagination.
अर्थ : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ
उदाहरणे : ಅವನು ಒಬ್ಬ ಅತ್ಯುತ್ತಮ ಕಲಾವಿದ.
समानार्थी : ಅಭಿನಯಕಾರ, ಅಭಿನೇತ್ರಿ, ಕಲಾಕಾರ, ನಟ
अभिनय करने या स्वाँग दिखाने वाला पुरुष।
A theatrical performer.
स्थापित करा