पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಲಹಪ್ರಿಯವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಲಹಪ್ರಿಯವಾದ   ಗುಣವಾಚಕ

अर्थ : ಜಗಳ ಕಾಯುವ ಸ್ವಾಭಾವದಂತಹ

उदाहरणे : ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.

समानार्थी : ಕಲಹಪ್ರಿಯ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ


इतर भाषांमध्ये अनुवाद :

Given to quarreling.

Arguing children.
Quarrelsome when drinking.
quarrelsome

अर्थ : ಸಂಘರ್ಷ ಅಥವಾ ಜಗಳವನ್ನು ಮಾಡುವವರು

उदाहरणे : ಹೋರಾಡುವ_ಸ್ವಭಾವದ ವ್ಯಕ್ತಿ ತನ್ನ ಜೀವನದಲ್ಲಿ ಸೋಲನ್ನೇ ಕಂಡಿಲ್ಲ. ಮಾಕ್ರ್ಸವಾದಿ ತಿಳುವಳಿಕೆಯು ಹೋರಾಟದ_ಸ್ವಭಾವದ ವ್ಯಕ್ತಿಗಳನ್ನು ಸೃಷ್ಠಿಸುತ್ತದೆ.

समानार्थी : ಕಲಹಪ್ರಿಯ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಹೋರಾಡುವ ಸ್ವಭಾವದ, ಹೋರಾಡುವ-ಸ್ವಭಾವವುಳ್ಳ, ಹೋರಾಡುವ-ಸ್ವಭಾವವುಳ್ಳಂತ, ಹೋರಾಡುವ-ಸ್ವಭಾವವುಳ್ಳಂತಹ


इतर भाषांमध्ये अनुवाद :

संघर्ष करने वाला।

संघर्षशील व्यक्ति कभी अपने जीवन में हार नहीं मानते।
संघर्षशील, संघर्षी

Having or showing a ready disposition to fight.

Bellicose young officers.
A combative impulse.
A contentious nature.
battleful, bellicose, combative

चौपाल