पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಲಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಲಸು   ನಾಮಪದ

अर्थ : ಕಲಸುವ ಕ್ರಿಯೆ ಅಥವಾ ಭಾವನೆ

उदाहरणे : ಅಡುಗೆಯವನು ಬೂಂದಿಯನ್ನು ಮಾಡಲು ಕಡಲಲೆ ಹಿಟ್ಟನ್ನು ಕಲಸುತ್ತಿದ್ದ.


इतर भाषांमध्ये अनुवाद :

फेंटने की क्रिया या भाव।

हलवाई बूँदी बनाने के लिए बेसन की फेंटाई कर रहा है।
फिंटाई, फेंट, फेंटाई

Agitating a liquid with an implement.

Constant stirring prevents it from burning on the bottom of the pan.
stirring

ಕಲಸು   ಕ್ರಿಯಾಪದ

अर्थ : ದ್ರವ ಪದಾರ್ಥಕ್ಕೆ ಏನನ್ನಾದರೂ ಹಾಕಿ ಸರಿಯಾದ ರೀತಿಯಲ್ಲಿ ಕಲಸುವ ಕ್ರಿಯೆ

उदाहरणे : ಅವನು ಪಕೋಟವನ್ನು ಮಾಡುವುದಕ್ಕಾಗಿ ಕಡಲೆ ಹಿಟ್ಟನ್ನು ಕಲಸುತ್ತಿದ್ದಾನೆ.


इतर भाषांमध्ये अनुवाद :

द्रव पदार्थ में कुछ डालकर अच्छी तरह मिलाने के लिए घुमा-घुमाकर हिलाना।

वह पकौड़ी बनाने के लिए बेसन फेंट रही है।
फेंटना

Stir vigorously.

Beat the egg whites.
Beat the cream.
beat, scramble

अर्थ : ಹಿಟ್ಟಿಗೆ ನೀರನ್ನು ಹಾಕಿ ನಾದುವ ಅಥವಾ ಕಲಸುವ ಪ್ರಕ್ರಿಯೆ

उदाहरणे : ಅತ್ತೆಯು ಹಿಟ್ಟನ್ನು ನಾದುತ್ತಿದ್ದಾಳೆ.

समानार्थी : ನಾದು, ಹಿಚುಕು


इतर भाषांमध्ये अनुवाद :

पानी मिलाकर हाथों से दबाना या मलना।

भाभी आटा माँड़ रही है।
गूँथना, गूँधना, गूंथना, गूंधना, गूथना, माँड़ना, मांड़ना, सानना

Make uniform.

Knead dough.
Work the clay until it is soft.
knead, work

अर्थ : ಇಸ್ಪೀಟಿನ ಎಲೆಗಳನ್ನು ಈ ಪ್ರಕಾರವಾಗಿ ಕೂಡಿಸುವ ಕ್ರಮ ಅಥವಾ ಅದಲು-ಬದಲು ಮಾಡುವ ಕ್ರಮ

उदाहरणे : ಮೊದಲು ನೀವು ಎಲೆಗಳನ್ನು ಕಲಸಿ ನಂತರ ಹಾಕಿ.


इतर भाषांमध्ये अनुवाद :

ताश के पत्तों को इस प्रकार मिलाना कि उनका क्रम बदल जाय।

पहले आप पत्ते फेंटिए फिर बाँटिए।
फेंटना

अर्थ : ನಾದು ಅಥವಾ ಕಲಸುವ ಕೆಲಸ ಮಾಡುವ ಪ್ರಕ್ರಿಯೆ

उदाहरणे : ಹಿಟ್ಟನ್ನು ನಾದಲಾಗಿದೆ ರೊಟ್ಟಿಯನ್ನು ಮಾಡಿ.

समानार्थी : ಕೂಡಿಸು, ನಾದು


इतर भाषांमध्ये अनुवाद :

गूँधने या माँड़ने का काम होना।

आटा गुँध गया है, रोटियाँ बना लो।
गुँथना, गुँधना, गुंथना, गुंधना, गुथना, मँड़ना, मंड़ना, सनना

चौपाल