पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಲರವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಲರವ   ನಾಮಪದ

अर्थ : ಮಧುರವಾದ ಶಬ್ಧವನ್ನು ಮಾಡುವುದು

उदाहरणे : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.

समानार्थी : ಕೂಗು, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ


इतर भाषांमध्ये अनुवाद :

मधुर शब्द करने की क्रिया।

सुबह-सुबह पक्षियों के कूजन के साथ ही मेरी नींद खुल गई।
कूज, कूजन, गुंजन, गुञ्जन

अर्थ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ

उदाहरणे : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.

समानार्थी : ಇನಿದನಿ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ


इतर भाषांमध्ये अनुवाद :

पक्षियों की मधुर आवाज़।

सुबह-सुबह पक्षियों की चहक अच्छी लगती है।
कलरव, कूज, कूजन, गुंजन, गुञ्जन, चहक, चहचहा, चहचहाहट

A series of chirps.

chirrup, twitter

चौपाल