पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕರ್ಮನಿಷ್ಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕರ್ಮನಿಷ್ಟ   ನಾಮಪದ

अर्थ : ಕರ್ಮ ನಿಷ್ಟತೆಗೆ ಅನುಗುಣವಾಗಿ ಸ್ಥಿತಿ, ಗುಣ ಅಥವಾ ಭಾವನೆ

उदाहरणे : ಗುರಿ ಮುಟ್ಟಲು ಕರ್ಮನಿಷ್ಟತೆ ಸಹ ಅವಶ್ಯವಿದೆ.

समानार्थी : ಕಾರ್ಯನಿಷ್ಟ


इतर भाषांमध्ये अनुवाद :

कर्मण्य होने की अवस्था, गुण या भाव।

लक्ष्य पाने के लिए कर्मण्यता अत्यावश्यक है।
कर्मण्यता, कारगुज़ारी, कारगुजारी

Something that people do or cause to happen.

act, deed, human action, human activity

ಕರ್ಮನಿಷ್ಟ   ಗುಣವಾಚಕ

अर्थ : ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ

उदाहरणे : ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು.

समानार्थी : ಕಾರ್ಯನಿಷ್ಟ, ಧರ್ಮನಿಷ್ಟ


इतर भाषांमध्ये अनुवाद :

जो धर्म या शास्त्र के अनुसार किये जाने योग्य हो।

कर्मण्य कर्मों के शुभफल मिलते हैं।
कर्मण्य, धर्मोचित

अर्थ : ಕರ್ಮ ಅಥವಾ ಕಾರ್ಯಕ್ಕೆ ಸಂಬಂಧಿಸಿದ

उदाहरणे : ಅವನು ಕರ್ಮನಿಷ್ಟ ಬಗೆಗೆ ಮಾತನಾಡುತ್ತಿದ್ದಾರೆ.

समानार्थी : ಕಾರ್ಯನಿಷ್ಟ


इतर भाषांमध्ये अनुवाद :

कर्म या कार्य से संबंधित।

वे कर्मण्य विषयों पर वार्तालाप कर रहे हैं।
कर्मण्य

अर्थ : ಚೆನ್ನಾಗಿ ಎಲ್ಲಾ ಕರ್ಮವನ್ನು ಮಾಡಿಕೊಂಡು ಹೋಗುವ

उदाहरणे : ಜೀವನದಲ್ಲಿ ಕರ್ಮನಿಷ್ಠ ವ್ಯಕ್ತಿಯು ಸದಾ ಸುಖವಾಗಿ ಇರುತ್ತಾರೆ.

समानार्थी : ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ, ಕರ್ಮನಿಷ್ಟನಾದಂತಹ


इतर भाषांमध्ये अनुवाद :

भली-भाँति कार्य करने वाला।

कर्मनिष्ठ व्यक्ति को आजीविका के लिए भटकना नहीं पड़ता है।
कर्मनिष्ठ

अर्थ : ವಿಧಿವತ್ತಾದ ಅಥವಾ ಶಾಸ್ತ್ರದ ಕರ್ಮಗಳಲ್ಲಿ ನಿಷ್ಠೆಯನ್ನು ಇಟ್ಟುಕೊಂಡಿರುವ

उदाहरणे : ಕರ್ಮನಿಷ್ಟ ವ್ಯಕ್ತಿಗಳು ಬೆಳಗ್ಗೆ, ಸಂಜೆಯ ವೇಳೆಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ.

समानार्थी : ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ, ಕರ್ಮನಿಷ್ಟನಾದಂತಹ


इतर भाषांमध्ये अनुवाद :

शास्त्रविहित कर्मों में निष्ठा रखने वाला।

कर्मनिष्ठ व्यक्ति संध्या, अग्निहोत्र आदि कर्म करते हैं।
कर्मनिष्ठ

चौपाल