अर्थ : ಆಹಾರ ಪದಾರ್ಥಗಳಲ್ಲಿ ಮಸಾಲೆ ರೂಪದಲ್ಲಿ ಬಳಸುವ ಒಂದು ಚಿಕ್ಕ ಕಾಳು ನೋಡಲು ಕಪ್ಪಾಗಿದ್ದು ಡುಂಡಾಗಿರುವುದು
उदाहरणे :
ನನ್ನ ಅಜ್ಜ ಕರಿ ಮೆಣಸನ್ನು ಹಾಕಿ ಮಾಡಿದ ಚಹಾವನ್ನು ಇಷ್ಟಪಡುತ್ತಾರೆ.
समानार्थी : ಅಕ್ರೋಡ, ಕರಿ-ಮೆಣಸು, ಕಾಳು ಮೆಣಸು, ಮೆಣಸು
इतर भाषांमध्ये अनुवाद :
Pepper that is ground from whole peppercorns with husks on.
black pepper