पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕರಾಳಮುಖ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕರಾಳಮುಖ   ನಾಮಪದ

अर्थ : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ

उदाहरणे : ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.

समानार्थी : ಅಮಾನುಷ, ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕಾಮರೂಪಿ, ದನುಜ, ದಾನವ, ದಿತಿಜ, ದಿತಿಸುತ, ದಿತಿಸೂನು, ದಿವಿಜಾರಿ, ದುಷ್ಟವ್ಯಕ್ತಿ, ದೇವವೈರಿ, ದೈತೇಯ, ದೈತ್ಯ, ಧಾನವ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ


इतर भाषांमध्ये अनुवाद :

क्रूर,अत्याचारी और पापी व्यक्ति।

कुछ राक्षसों ने मिलकर निर्दोष गाँववासियों को मौत के घाट उतार दिया।
अमनुष्य, असुर, दानव, दैत्य, राक्षस

A cruel wicked and inhuman person.

demon, devil, fiend, monster, ogre

चौपाल