पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕರವಸ್ತ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕರವಸ್ತ್ರ   ನಾಮಪದ

अर्थ : ಒಂದು ದೊಡ್ಡ ದಪ್ಪವಾದ ಬಟ್ಟೆಯು ಶರೀರ ಮುಂತಾದವುಗಳನ್ನು ಒರೆಸಲು ಕೆಲಸಕ್ಕೆ ಬರುವುದು

उदाहरणे : ಅವನು ಕೈವಸ್ತ್ರದಿಂದ ಮುಖವನ್ನು ಒರೆಸುತ್ತಿದ್ದಾನೆ

समानार्थी : ಕೈಬಟ್ಟೆ, ಕೈವಸ್ತ್ರ, ಟವೆಲ್ಲು


इतर भाषांमध्ये अनुवाद :

एक आयताकार मोटा वस्त्र जो शरीर आदि पोछने के काम में आता है।

वह तौलिये से मुँह पोछ रहा है।
अँगोछा, अंगोछा, गमछा, झल्लिका, तौलिया

A rectangular piece of absorbent cloth (or paper) for drying or wiping.

towel

अर्थ : ಸಾಮಾನ್ಯವಾಗಿ ಕೈ,ಮುಖ ಒರೆಸಿಕೊಳ್ಳಲು ಊಟದ ಮೇಜಿನ ಮೇಲೆ ಒಂದು ಚಿಕ್ಕ ಬಟ್ಟೆಯ ತುಂಡು ಇಡುತ್ತಾರೆ

उदाहरणे : ಊಟ ಮಾಡುವಾಗ ಕೈವಸ್ತ್ರವನ್ನು ತೊಡೆಯ ಮೇಲೆ ಇರಿಸಿಕೊಳ್ಳಬೇಕು

समानार्थी : ಕೈವಸ್ತ್ರ, ಚೌಕ


इतर भाषांमध्ये अनुवाद :

हाथ, मुँह पोछने का एक छोटा कपड़ा जो प्रायः खाने की मेज पर रखा जाता है।

खाते समय नैपकिन को गोद में रख लोगे तो कपड़े ख़राब नहीं होंगे।
नैपकिन

A small piece of table linen that is used to wipe the mouth and to cover the lap in order to protect clothing.

napkin, serviette, table napkin

अर्थ : ಮುಖ ಒರೆಸಲು ಚೌಕಾಕಾರದ ಬಟ್ಟೆಯ ತುಂಡನ್ನು ಬಳಸುವರು

उदाहरणे : ಸೀತ ತನಗಾಗಿ ತುಂಬಾ ಸುಂದರವಾದ ಕರವಸ್ತ್ರವನ್ನು ಖರೀಸಿದಳು.

समानार्थी : ಕರ್ಚೀಪು


इतर भाषांमध्ये अनुवाद :

चेहरा आदि पोंछने के लिए कपड़े आदि का चौकोर टुकड़ा।

सीता ने अपने लिए एक बहुत ही सुंदर रूमाल खरीदा।
रुमाल, रूमाल

A square piece of cloth used for wiping the eyes or nose or as a costume accessory.

handkerchief, hankey, hankie, hanky

चौपाल