अर्थ : ಒಂದು ಕಪ್ಪು ಬಣ್ಣದ ಪಕ್ಷಿ ಕರ್ಕಶ ಧ್ವನಿಯಲ್ಲಿ ಕೂಗುತ್ತದೆ
उदाहरणे :
ಕಾಗೆಯು ಮರದ ಕೊಂಬೆಯ ಮೇಲೆ ಕುಳಿತು ಕಾಕಾ ಎಂದು ಕೂಗುತ್ತಿದೆ.
समानार्थी : ಕಪ್ಪು ಬಣ್ಣದ ಪಕ್ಷಿ, ಕಾಕೆ, ಕಾಗೆ
इतर भाषांमध्ये अनुवाद :
Black birds having a raucous call.
crow