अर्थ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು
उदाहरणे :
ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.
समानार्थी : ಕಲೆಸು, ಕೂಡಿಸು, ಬೆರೆಸು, ಮಿಶ್ರಣ ಮಾಡು
इतर भाषांमध्ये अनुवाद :
किसी द्रव पदार्थ में कोई वस्तु हिलाकर मिलाना।
हम शरबत बनाने के लिए पानी में शक्कर घोलते हैं।अर्थ : ಬಿಸಿ ಮಾಡಿ ಯಾವುದೋ ಒಂದನ್ನು ದ್ರವೀಕರಣ ಮಾಡುವ ಪ್ರಕ್ರಿಯೆ
उदाहरणे :
ಅವನು ಮೇಣವನ್ನು ಕರಗಿಸುತ್ತಿದ್ದಾನೆ.
इतर भाषांमध्ये अनुवाद :