पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಪ್ಪು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಪ್ಪು   ನಾಮಪದ

अर्थ : ಒಂದು ಪ್ರಕಾರದ ಬಣ್ಣ ಕಾಡಿಗೆ ಅಥವಾ ಕೋಗಿಲೆಯ ಬಣ್ಣವಾಗಿರುವುದು

उदाहरणे : ಈ ಚಿತ್ರದ ಮೇಲ್ಭಾಗವನ್ನು ಕಪ್ಪು ಬಣ್ಣದಿಂದ ಬಣ್ಣ ಹಚ್ಚಿ.

समानार्थी : ಕಪ್ಪು ಬಣ್ಣ, ಕೃಷ್ಣ ವರ್ಣ, ಕೃಷ್ಣವರ್ಣ


इतर भाषांमध्ये अनुवाद :

एक प्रकार का रंग जो काजल या कोयले के रंग का होता है।

इस चित्र के ऊपरी भाग को काले रंग से रंग दो।
काला, काला रंग, कृष्ण वर्ण, कृष्णवर्ण

The quality or state of the achromatic color of least lightness (bearing the least resemblance to white).

black, blackness, inkiness

अर्थ : ಆಫ್ರಿಕಾ, ಏಷಿಯಾ ಮುಂತಾದ ದೇಶದ ವ್ಯಕ್ತಿ

उदाहरणे : ಕಪ್ಪು ಜನರು ಎಷ್ಟು ದಿನ ತಾನೆ ಈ ವೇದನೆಯನ್ನು ಸಹಿಸಬಲ್ಲರು.

समानार्थी : ಅಶ್ವೇತ


इतर भाषांमध्ये अनुवाद :

अफ्रीका, एशिया आदि देशों का व्यक्ति (गोरों द्वारा माना हुआ)।

आखिर कब तक इन अश्वेतों पर ज़ुल्म होते रहेंगे।
अश्वेत, काला

अर्थ : ಕಪ್ಪು ಬಣ್ಣದಿಂದ ಕೂಡಿದಂತಹ

उदाहरणे : ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.

समानार्थी : ಕುಡಿಕಪ್ಪು, ಮಸಿ


इतर भाषांमध्ये अनुवाद :

वह काला अंश जो धुएँ के जमने से बन जाता है।

दीवार पर लगी कालिख को साफ़ कर दो।
कलौंछ, कलौंस, कालिख, कालिमा

A black colloidal substance consisting wholly or principally of amorphous carbon and used to make pigments and ink.

carbon black, crock, lampblack, smut, soot

अर्थ : ಕಪ್ಪಾಗಿರುವ ಅವಸ್ಥೆ ಅಥವಾ ಭಾವ

उदाहरणे : ಇಂದಿನ ಕಾಲದಲ್ಲಿ ಮುಖದಲ್ಲಿನ ಕಪ್ಪುನ್ನು ದೂರ ಮಾಡುವುದಕ್ಕಾಗಿ ವಿಧವಿಧವಾದ ಕ್ರೀಮ್ ಗಳು ಬಂದಿವೆ.


इतर भाषांमध्ये अनुवाद :

काला होने की अवस्था या भाव।

आजकल चेहरे का कालापन दूर करने के नाम पर तरह-तरह की क्रीम आने लगी हैं।
कालापन, कालिमा, कृष्णता, मेचकता, मेचकताई, श्यामता

The quality or state of the achromatic color of least lightness (bearing the least resemblance to white).

black, blackness, inkiness

अर्थ : ದೀಪದ ಹೊಗೆಯಲ್ಲಿ ಸಿಗುವ ಕಪ್ಪನ್ನು ಕಣ್ಣಿಗೆ ಹಚ್ಚಿಕೊಳ್ಳುವುದು

उदाहरणे : ಆರನೆ ದಿನ ಮಕ್ಕಳಿಗೆ ಕಪ್ಪು ಹಚ್ಚುವಇಡುವ ಸಂಪ್ರದಾಯ ನಮ್ಮಲ್ಲಿ ಇದೆ.

समानार्थी : ಅಂಜನ, ಕಣ್ಗಪ್ಪು, ಕಣ್ಣಕಪ್ಪು, ಕಣ್ಣು ಕಪ್ಪು, ಕಣ್ಣು-ಕಪ್ಪು, ಕಾಡಿಗೆ


इतर भाषांमध्ये अनुवाद :

दीपक के धुएँ की कालिख जो आँखों में लगाई जाती है।

हमारे यहाँ छठी के दिन बच्चे को काजल लगाने की रस्म होती है।
कजरा, कजला, काजल, दीपकसुत, दीपध्वज, सारंग

A cosmetic preparation used by women in Egypt and Arabia to darken the edges of their eyelids.

kohl

अर्थ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

उदाहरणे : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

समानार्थी : ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


इतर भाषांमध्ये अनुवाद :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

अर्थ : ಒಂದು ಔಷಧೀಯ ಪದಾರ್ಥ ಅದನ್ನು ಕಣ್ಣುಗಳಿಗೆ ಹಾಕಲಾಗುತ್ತದೆ

उदाहरणे : ಕಣ್ಣುಗಳಿಗೆ ಅಂಜನವನ್ನು ಹಾಕುವುದರಿಂದ ಕಣ್ಣಿನಲ್ಲಿರುವ ದೋಷ ಸರಿಯಾಗುತ್ತದೆ.

समानार्थी : ಅಂಜನ, ಕಾಡಿಗೆ, ನೇತ್ರಾಂಜನ

ಕಪ್ಪು   ಗುಣವಾಚಕ

अर्थ : ಸ್ವಲ್ಪ ಕಪ್ಪಾಗಿರುವ ಅಥವಾ ಅಲ್ಪ ಸ್ವಲ್ಪ ಕಪ್ಪು

उदाहरणे : ಕೃಷ್ಣ ಶಾಮಲ ವರ್ಣದವ.

समानार्थी : ಶಾಮಲ


इतर भाषांमध्ये अनुवाद :

कुछ-कुछ काला या हल्का काला।

कृष्ण साँवले थे।
श्याम, श्यामल, साँवरिया, साँवला, साँवलिया, सावरिया

चौपाल