अर्थ : ಕಿಷ್ಕಿಂದೆಯ ವಾನರಗಳ ರಾಜ ಸುಗ್ರೀವನ ದೊಡ್ಡ ಅಣ್ಣ ಮತ್ತು ಅಂಗದನ ತಂದೆ
उदाहरणे :
ವಾಲಿಯನ್ನು ಶ್ರೀ ರಾಮನು ಸಾಯಿಸಿದನು.
समानार्थी : ಕಪೀಂದ್ರ, ವಾಲಿ, ಸುಗ್ರೀವಾಗ್ರಜ
इतर भाषांमध्ये अनुवाद :
An imaginary being of myth or fable.
mythical beingअर्थ : ಪವನನ ಮಗ ತುಂಬಾ ಬಲಶಾಲಿ ಮತ್ತು ಅಮರನೆಂದು ನಂಬುವರು
उदाहरणे :
ಹನುಮಂತ ರಾಮನ ಭಕ್ತ
समानार्थी : ಅಂಜನನ ಮಗ, ಅಂಜನಪುತ್ರ, ಅಂಜನೇಯ, ಅನಿಲ ಕುಮಾರ, ಕಪಿಕುಲೇಶ, ಕಪೀಂದ್ರ, ಕೇಸರಿಸುತ, ಪವನ ಪುತ್ರ, ಭಜರಂಗಿ, ಮಾರುತಿ, ವಜ್ರಕವಚ, ವಾತಾತ್ಮಜ, ವಾಯುನಂದನ, ವಾಯುಪುತ್ರ, ಸಂಜೀವ, ಹನುಮಂತ, ಹನುಮಾನ್
इतर भाषांमध्ये अनुवाद :
पवन के पुत्र जो बहुत ही बलशाली और अमर माने जाते हैं।
हनुमान राम के भक्त थे।In Hinduism, the monkey god and helper of Rama. God of devotion and courage.
hanuman