पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಪಾಲ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಪಾಲ   ನಾಮಪದ

अर्थ : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ

उदाहरणे : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.

समानार्थी : ಕದಪು, ಕಪೋಲ, ಕೆನ್ನೆ, ಗಲ್ಲ


इतर भाषांमध्ये अनुवाद :

मुँह के दोनों ओर हड्डी और कनपटी के बीच का कोमल भाग।

धूप से उसके गाल लाल हो गए हैं।
अलिक, कपोल, गाल, रुख, रुख़

Either side of the face below the eyes.

cheek

अर्थ : ಮನುಷ್ಯನ ತಲೆಬುರುಡೆ

उदाहरणे : ಕಪಾಲವನ್ನು ಧಾರಣ ಮಾಡಿಕೊಂಡ ಕಾರಣ ಶಿವನನ್ನು ಕಪಾಲ ರುದ್ರ ಎಂದೂ ಸಹಾ ಕರೆಯುತ್ತಾರೆ

समानार्थी : ತಲೆಚಿಪ್ಪು, ತಲೆಬುರುಡೆ, ತಲೆಯೋಡು


इतर भाषांमध्ये अनुवाद :

मनुष्य की खोपड़ी।

भगाल धारण करने के कारण ही भगवान शिव भगाली भी कहलाते हैं।
भगाल

चौपाल