पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಪಟವಿಲ್ಲದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಪಟವಿಲ್ಲದ   ನಾಮಪದ

अर्थ : ಕಪಟವಿಲ್ಲದಂತಹ ಅವಸ್ಥೆ ಅಥವಾ ಭಾವ

उदाहरणे : ಕಪಟಹೀನತೆಯು ಮನುಷ್ಯನ ಒಳ್ಳೆಯ ನಡತೆ, ಚರಿತ್ರೆಯ ಲಕ್ಷಣ.

समानार्थी : ಕಪಟಹೀನತೆ, ನಿಷ್ಕಪಟಲತೆ, ಸರಳ ಸ್ವಭಾವ


इतर भाषांमध्ये अनुवाद :

निष्कपट होने की अवस्था या भाव।

सरलता मनुष्य के अच्छे चरित्र का लक्षण है।
अकुटिलता, आर्जव, ऋजुता, कपटहीनता, छलहीनता, निश्छलता, निष्कपटता, भोलापन, सरलता, सादगी, साधुता, सीधापन

A state or condition of being innocent of a specific crime or offense.

The trial established his innocence.
innocence

ಕಪಟವಿಲ್ಲದ   ಗುಣವಾಚಕ

अर्थ : ಯಾವುದರಲ್ಲಿ ಕಪಟ ಅಥವಾ ಮೋಸವಿಲ್ಲವೋ

उदाहरणे : ಮೋಹನ ಒಬ್ಬ ಕಪಟವಿಲ್ಲದ ವ್ಯಕ್ತಿ.

समानार्थी : ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಿಲ್ಲದ, ಮೋಸವಿಲ್ಲದಂತ, ಮೋಸವಿಲ್ಲದಂತಹ


इतर भाषांमध्ये अनुवाद :

बिना कपट या छद्म का अथवा जिसमें कपट न हो।

मोहन एक कपटहीन व्यक्ति है।
अछद्म, कपटहीन, छद्महीन

अर्थ : ಯಾರಲ್ಲಿ ಕಪಟ ಅಥವಾ ಮೋಸವಿಲ್ಲವೋ ಅಥವಾ ಅವರ ಅಭಾವಿದೆಯೋ

उदाहरणे : ಅವನ ಕಪಟವಿಲ್ಲದ ಜೀವನ ಎಲ್ಲರಿಗೂ ಆದರ್ಶವಾಯಿತು.

समानार्थी : ಕಪಟರಹಿತವಾದ, ಕಪಟರಹಿತವಾದಂತ, ಕಪಟರಹಿತವಾದಂತಹ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಾಗದ, ಮೋಸವಾಗದಂತ, ಮೋಸವಾಗದಂತಹ, ಮೋಸವಿಲ್ಲದ, ಮೋಸವಿಲ್ಲದಂತ, ಮೋಸವಿಲ್ಲದಂತಹ


इतर भाषांमध्ये अनुवाद :

जिसमें कपट या छल न हो या उसका अभाव हो।

उनका अकपट जीवन सब के लिए आदर्श बना।
अकपट, अमिष, कपटरहित, छलरहित

अर्थ : ಯಾರ ಮನಸ್ಸಿನಲ್ಲಿ ಮೋಸ-ಕಪಟ ಇಲ್ಲವೋ ಮತ್ತು ಯಾರು ಒಳ್ಳೆಯ ವ್ಯಕ್ತಿಗಳೋ

उदाहरणे : ಇತ್ತೀಚಿನ ದಿನದಲ್ಲಿ ಸರಳ ವ್ಯಕ್ತಿಯನ್ನು ಯಾರು ಮೆಚ್ಚುವುದಿಲ್ಲ.

समानार्थी : ಕಪಟ ತಿಳಿಯದವ, ಮುಗ್ಧ ಸ್ವಭಾವದ, ಸರಳ, ಸರಳ ಸ್ವಭಾವದ, ಸಾಧು ಸ್ವಭಾವದ, ಸಾಧು-ಸ್ವಭಾವದ, ಸೀದಾ ಸಾದ, ಸೀದಾ-ಸಾದ


इतर भाषांमध्ये अनुवाद :

Lacking in sophistication or worldliness.

A child's innocent stare.
His ingenuous explanation that he would not have burned the church if he had not thought the bishop was in it.
ingenuous, innocent

चौपाल