अर्थ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
उदाहरणे :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
समानार्थी : ಕುಟಿಲ, ಧೂರ್ತ ಬುದ್ಧಿಯ, ಮೋಸಗಾರಿಕೆಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ
इतर भाषांमध्ये अनुवाद :
Intended to deceive.
Deceitful advertising.अर्थ : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ
उदाहरणे :
ಈ ಮೋಸದ ಹುಡುಗನನ್ನು ನಂಬಬಾರದು.
समानार्थी : ಉಪಾಯದ, ಮೋಸದ, ವಂಚನೆಯ, ಸಂಚಿನ
इतर भाषांमध्ये अनुवाद :
धोखा देने के लिए किसी प्रकार की झूठी कार्रवाई करने वाला।
धोखेबाज व्यक्तियों से हमेशा सतर्क रहना चाहिए।Intended to deceive.
Deceitful advertising.