अर्थ : ಕನ್ನ ಹಾಕಿ ಕಳ್ಳತನ ಮಾಡುವ ವ್ಯಕ್ತಿ
उदाहरणे :
ಹಿಂದಿನ ಕಾಲದಲ್ಲಿ ಕಳ್ಳರು ಕನ್ನ ಹಾಕಿ ಕಳ್ಳತನವನ್ನು ಮಾಡಿತ್ತಿದ್ದರು.
समानार्थी : ತೂತು ಮಾಡುವುದು, ರಂಧ್ರ ಮಾಡುವುದು
इतर भाषांमध्ये अनुवाद :
अर्थ : ಕಳವು ಮಾಡಲು ಗೋಡೆಯಲ್ಲಿ ತೆಗೆದ ತೂತು
उदाहरणे :
ಮಹಾಜನನ ಮನೆಯಲ್ಲಿ ಕಳ್ಳ ಕನ್ನ ಹಾಕಿ ಹಣ, ಆಭರಣ ಮುಂತಾದವುಗಳನ್ನಿಡುವ ಪೆಟ್ಟಿಗೆಯನ್ನು ಎತ್ತುಕೊಂಡು ಹೋದನು.
समानार्थी : ಸುರಂಗ
इतर भाषांमध्ये अनुवाद :
Trespassing for an unlawful purpose. Illegal entrance into premises with criminal intent.
break-in, breaking and entering, housebreaking