पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕದಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕದಿ   ನಾಮಪದ

अर्थ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

उदाहरणे : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

समानार्थी : ಅಪಹರಣ, ಅಪಹರಿಸು, ಕನ್ನ ಹಾಕು, ಕಳುವು, ಕಳ್ಳತನ, ದೋಚು


इतर भाषांमध्ये अनुवाद :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

ಕದಿ   ಕ್ರಿಯಾಪದ

अर्थ : ಯಾವುದಾದರು ವಿದ್ಯೆಯನ್ನು ಗುಪ್ತ ರೂಪದಲ್ಲಿ ಪ್ರಾಪ್ತಿ ಮಾಡಿಕೊಳ್ಳುವುದು

उदाहरणे : ಅವನು ಇಂಗ್ಲಿಷ್ ಗೀತೆಗಳ ರಾಗವನ್ನು ಕದ್ದನು.

समानार्थी : ಕಳವು ಮಾಡು, ತುಡುಗು ಮಾಡು


इतर भाषांमध्ये अनुवाद :

किसी विद्या को गुप्त रूप से प्राप्त कर लेना।

उसने अंग्रेजी गाने की धुन चुराई।
उड़ाना, चुराना

Take without the owner's consent.

Someone stole my wallet on the train.
This author stole entire paragraphs from my dissertation.
rip, rip off, steal

अर्थ : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು

उदाहरणे : ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.

समानार्थी : ಅಪಹರಿಸು, ಕಳವು ಮಾಡು, ಕಳ್ಳತನ ಮಾಡು, ಕೊಳ್ಳೆಹೊಡೆ, ತುಡುಗು, ಹೊತ್ತುಕೊಂಡು ಹೋಗು


इतर भाषांमध्ये अनुवाद :

Take by theft.

Someone snitched my wallet!.
cop, glom, hook, knock off, snitch, thieve

अर्थ : ಆಕ್ರಮಣ ಮಾಡಿ ಅಥವಾ ವೇಗವಾಗಿ ಹೋಗಿ ಯಾವುದೋ ಒಂದು ವಸ್ತುವನ್ನು ಪಡೆಯುವ ಅಥವಾ ಕಸಿಯುವ ಪ್ರಕ್ರಿಯೆ

उदाहरणे : ಕಳ್ಳ ರಾಹುಲ್ ನ ಪರ್ಸ್ ಕದ್ದು ಓಡಿಹೋದ.

समानार्थी : ಕಸಿ, ಕಿತ್ತುಕೊ


इतर भाषांमध्ये अनुवाद :

झपटकर या तेजी से बढ़कर कोई चीज ले लेना या छीन लेना।

चोर ने राहगीर का पर्स झपटा और भाग गया।
झपटना

चौपाल