अर्थ : ಜಗಳವಾಡುವ ಕ್ರಿಯೆ ಅಥವಾ ಭಾವನೆ
उदाहरणे :
ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
समानार्थी : ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು
इतर भाषांमध्ये अनुवाद :
भिड़ने की क्रिया या भाव।
जंगल में डाकुओं से मुठभेड़ हो गई।अर्थ : ಸರಿಸಮಾನಾದ ಎರಡು ಪಕ್ಷಗಳ ನಡುವೆ ನಡೆಯುವ ಸ್ಪರ್ಧೆ ಅಥವಾ ಎದುರಾಳಿಯ ಜೊತೆ ಹೋರಾಡುತ್ತ ಅವರನ್ನು ಕೆಳಗೆ ಬೀಳಿಸುವುದು ಅಥವಾ ಕುಸಿಯುವಂತೆ ಮಾಡಿ ಅಥವಾ ಅವರಿಗೆ ಹಾನಿ ಮಾಡುಲು ಬಯಸುವರು
उदाहरणे :
ಒಂದನೇ ಮಹಾ ಯುದ್ದವು ಸುಮಾರು ವರ್ಷ ನಡೆಯಿತು.
समानार्थी : ಯುದ್ದ
इतर भाषांमध्ये अनुवाद :
बराबर के दो पक्षों में होनेवाला ऐसा मुकाबला या सामना जिसमें दोनों एक दूसरे को गिराना या दबाना चाहते हों या उन्हें हानि पहुँचाना चाहते हों।।
भगवद्गीता या रामचरितमानस की टक्कर की पुस्तक विश्व-साहित्य में मिलना दुर्लभ है।अर्थ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ
उदाहरणे :
ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.
समानार्थी : ಕಚ್ಚಾಟ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ
इतर भाषांमध्ये अनुवाद :
A concerted campaign to end something that is injurious.
The war on poverty.अर्थ : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
उदाहरणे :
ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
समानार्थी : ಕಲಹ, ಕಾಳಗ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ
इतर भाषांमध्ये अनुवाद :
शत्रुतावश दो दलों के बीच हथियारों से की जाने वाली लड़ाई।
महाभारत का युद्ध अठारह दिनों तक चला था।