पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಥನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಥನ   ನಾಮಪದ

अर्थ : ಉತ್ತಮ ಆಖ್ಯಾನ ಅಥವಾ ಕಥಾ ನೀರೂಪಣೆ ಮಾಡುವ ಸ್ಥಿತಿ, ಗುಣ ಅಥವಾ ಭಾವನೆ

उदाहरणे : ಪ್ರಪಂಚದ ಭಾಷೆಗಳಲ್ಲಿ ಅದ್ಭುತವಾದ ಕಥಾನಕಗಳಿವೆ.

समानार्थी : ಆಖ್ಯಾನ, ಆಖ್ಯಾಯಿಕೆ, ಕಥಾ ನಿರೂಪಣೆ, ಕಥಾನಕ, ವೃತ್ತಾಂತ ನಿರೂಪಣೆ


इतर भाषांमध्ये अनुवाद :

कथनीय या वाच्य होने की अवस्था, गुण या भाव।

लोकभाषाओं में अद्भुत कथनीयता है।
कथनीयता, वाच्यता

अर्थ : ಸಾಮಾನ್ಯವಾಗಿ ಅತಿಮಾನುಷ ಅಥವಾ ಕಲ್ಪಿತ ವ್ಯಕ್ತಿಗಳು, ಮೊದಲಾದವರನ್ನು ಪ್ರಾಕೃತಿಯ ಅಥವಾ ಸಾಮಾಜಿಕ ವಿದ್ಯಮಾನಗಳು ಮೊದಲಾದವುಗಳ ವಿಷಯದಲ್ಲಿ ಜನಸಾಮಾನ್ಯರ ಭಾವನೆಗಳನ್ನೂ ಒಳಗೊಂಡ ಸಾಂಪ್ರದಾಯಿಕ ಕತೆ

उदाहरणे : ಒಬ್ಬ ಪುರಾಣ ಹೇಳುವುದರಲ್ಲಿ ತುಂಬಾ ಆಸಕ್ತನಾಗಿದ್ದ

समानार्थी : ಪುರಾಣ


इतर भाषांमध्ये अनुवाद :

वह पारंपरिक कहानी जिसे इतिहास में भी जगह मिली हो।

वह मिथक पढ़ने में रुचि लेता है।
मिथक

A traditional story accepted as history. Serves to explain the world view of a people.

myth

चौपाल