पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕತ್ತಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕತ್ತಲು   ನಾಮಪದ

अर्थ : ಕೃಷ್ಣ ಪಕ್ಷದ ರಾತ್ರಿಯಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಗಾಡವಾದ ಕತ್ತಲು ಆವರಿಸಿಕೊಂಡಿರುತ್ತದೆ ಅಥವಾ ಚಂದ್ರನ ಬೆಳಕು ಸಹ ಬರುವುದಿಲ್ಲ

उदाहरणे : ತುಳಸೀದಾಸರು ತಮ್ಮ ಪತ್ನಿ ಕಾಣದೇ ಕತ್ತಲೆಯ ರಾತ್ರಿಯಲ್ಲಿಯೇ ಮನೆಯನ್ನು ಬಿಟ್ಟು ಹೊರ ಹೋದರು.

समानार्थी : ಅಂಧಕಾರ, ಕತ್ತಲ ರಾತ್ರಿ, ಕತ್ತಲೆಯ ರಾತ್ರಿ


इतर भाषांमध्ये अनुवाद :

ऐसी रात जिसमें चारों तरफ़ अँधेरा छाया रहता है या चंद्रमा की रोशनी नहीं होती।

घर में रत्नावली को न पाकर तुलसीदास अँधेरी रात में ही घर से निकल पड़े।
अँधियारी रात, अँधेरी रात, अंधरात्रि, अंधेरिया, अंधेरी, अंधेरी रात, अन्धरात्रि, अन्धेरी, काली रात, तमिस्रा, तामसी, दाज, रात

The time after sunset and before sunrise while it is dark outside.

dark, night, nighttime

अर्थ : ಬೆಳಕಿನ ಅಭಾವ

उदाहरणे : ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.

समानार्थी : ಅಂಧಕಾರ, ಅಂಧತಮಸ, ಅಪ್ರಕಾಶ, ಇರುಳು, ಕತ್ತಲೆ, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಮಬ್ಬು, ಯಾಮಿನಿ, ರಜನಿ, ರಾತ್ರಿ, ರಾತ್ರೆ


इतर भाषांमध्ये अनुवाद :

Absence of light or illumination.

dark, darkness

चौपाल