पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಡಿಯುವುದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಡಿಯುವುದು   ನಾಮಪದ

अर्थ : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ

उदाहरणे : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.

समानार्थी : ಕಚ್ಚು ಗಾಯ, ಕಚ್ಚುವುದು, ಕಡಿತ, ಕಡಿಯುವಿಕೆ, ದಂಶನ


इतर भाषांमध्ये अनुवाद :

साँप,बिच्छू आदि विषैले जंतुओं के काटने या डंक मारने से होनेवाला घाव।

दंश नीला पड़ गया है।
आदंश, दंश

A painful wound caused by the thrust of an insect's stinger into skin.

bite, insect bite, sting

अर्थ : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ

उदाहरणे : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.

समानार्थी : ಕಚ್ಚು ಗಾಯ, ಕಚ್ಚುವುದು, ಕಡಿತ, ಕಡಿಯುವಿಕೆ, ದಂಶನ


इतर भाषांमध्ये अनुवाद :

वह घाव जो दाँत काटने से हुआ हो।

संजय दंश पर मरहम-पट्टी कर रहा है।
दंश

A wound resulting from biting by an animal or a person.

bite

चौपाल