अर्थ : ಯಾವುದೋ ಒಂದು ಕಡಿಮೆ ಮೌಲ್ಯದಾಗಿರುವ
उदाहरणे :
ರಸ್ತೆ ಬದಿ ಮಾರುವ ವಸ್ತುಗಳು ಅಗ್ಗವಾಗಿ ದೊರೆಯುವುದು.
समानार्थी : ಅಗ್ಗವಾಗಿ, ಅಲ್ಪ ಬೆಲೆಯ, ಅಲ್ಪ ಮೌಲ್ಯದ
इतर भाषांमध्ये अनुवाद :
Relatively low in price or charging low prices.
It would have been cheap at twice the price.अर्थ : ಯಾವುದರ ಬೆಲೆ ಕಡಿಮೆಯಿದೆಯೋ ಅಥವಾ ಕಡಿಮೆ ಬೆಲೆಗೆ ದೊರೆಯುವಂತಹ
उदाहरणे :
ಇಲ್ಲಿ ಕಡಿಮೆ ಬೆಲೆಯ ವಸ್ತುಗಳನ್ನು ಮಾರಾಟಮಾಡಲಾಗುತ್ತದೆ.
समानार्थी : ಕಡಿಮೆ ಖರ್ಚಿನ, ಕಡಿಮೆ ಖರ್ಚಿನಂತ, ಕಡಿಮೆ ಖರ್ಚಿನಂತಹ, ಕಡಿಮೆ ಬೆಲೆಯಂತ, ಕಡಿಮೆ ಬೆಲೆಯಂತಹ
इतर भाषांमध्ये अनुवाद :
Relatively low in price or charging low prices.
It would have been cheap at twice the price.