अर्थ : ಯಾವುದೋ ಒಂದು ವಸ್ತುವು ತನ್ನ ಸ್ಥನದಲ್ಲಿ ಗಟ್ಟಿಯಾಗಿ ಕುಳಿತ್ತಿದ್ದು ಸಹವಾಗಿ ತೆಗೆಯಲು ಸಾಧ್ಯವಾಗದೆ ಇರುವುದು
उदाहरणे :
ನಟ್ಟು ಬಹಳ ಕಠಿಣವಾಗಿ ಕುಳಿತುಬಿಟ್ಟಿದ್ದೆ.
समानार्थी : ಗಟ್ಟಿಯಾಗಿ
इतर भाषांमध्ये अनुवाद :
अर्थ : ಕಷ್ಟದ ಜೊತೆ
उदाहरणे :
ಕಠಿಣವಾಗಿ ಈ ಕಾರ್ಯ ಸಮಾಪ್ತಿಯಾಯಿತು.
समानार्थी : ಕಠಿಣದ, ಕಠಿಣವಾದ, ಕಷ್ಟಕರವಾಗಿ, ಕಷ್ಟಕರವಾದ, ಕಷ್ಟದ
इतर भाषांमध्ये अनुवाद :